ಜಾಕ್ವೆಲ್ ಕಾಮಗಾರಿಗೆ ಭೂಮಿ ಪೂಜೆಮೂರ್ನಾಡು, ಡಿ. ೧೭: ಕೇಂದ್ರ ಸರ್ಕಾರದ ಪ್ರತಿ ಮನೆಗೆ ಕುಡಿಯುವ ಶುದ್ಧ ನೀರಿನ ಜಲ ಜೀವನ್ ಮಿಷನ್ (ಎಎಒ) ಯೋಜನೆಯನ್ನು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಸಾಕಾನೆ ಶಿಬಿರ ರಸ್ತೆ ದುರಸ್ತಿ ವಾಹನ ವ್ಯವಸ್ಥೆಗೆ ಒತ್ತಾಯಕೂಡಿಗೆ, ಡಿ. ೧೭: ಹಾರಂಗಿ ಯಲ್ಲಿರುವ ವೃಕ್ಷೋದ್ಯಾನ ಮತ್ತು ಸಾಕಾನೆ ಶಿಬಿರಕ್ಕೆ ತೆರಳುವ ರಸ್ತೆಯ ದುರಸ್ತಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳ ಒದಗಿಸುವಂತೆ ಕೂಡು ಮಂಗಳೂರು
ಕಿಕ್ ಬಾಕ್ಸಿಂಗ್ನಲ್ಲಿ ಪದಕಮಡಿಕೇರಿ, ಡಿ. ೧೭: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆ(ಸಂತ ಅಲೋಸಿಸ್)ಯ ವಿದ್ಯಾರ್ಥಿಗಳಾದ ಟಿ.ಎಸ್. ವಿಶಾಲ್
ಹಿರಿಯ ನಾಗರಿಕರ ಸೇವಾ ಟ್ರಸ್ಟ್ ಸಭೆಸೋಮವಾರಪೇಟೆ, ಡಿ. ೧೭: ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್ನ ೨೦೨೧-೨೨ನೇ ಸಾಲಿನ ಸರ್ವ ಸದಸ್ಯರ ಸಭೆ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಿತು. ಟ್ರಸ್ಟ್ ಅಧ್ಯಕ್ಷ ಎಂ.ಟಿ. ದಾಮೋದರ್
ಗೋಣಿಕೊಪ್ಪ ರೋಟರಿಯಿಂದ ಸಮವಸ್ತç ಕೊಡುಗೆಗೋಣಿಕೊಪ್ಪ ವರದಿ, ಡಿ. ೧೭: ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತç ಕೊಡುಗೆಯಾಗಿ ನೀಡಲಾಯಿತು. ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ