ಅಕ್ರಮವಾಗಿ ಬೀಟೆ ಮರದ ನಾಟ ಸಾಗಾಟ ಆರೋಪಿ ಬಂಧನ ಮಡಿಕೇರಿ, ಡಿ. ೧೮: ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ೨ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.
ಸೋಮವಾರಪೇಟೆಯಲ್ಲಿ ಪ್ರತಿಭಟನೆ ಸೋಮವಾರಪೇಟೆ,ಡಿ.೧೮: ಪಾಕಿಸ್ತಾನದ ವಿದೇಶಾಂಗ ಸಚಿವ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ಚೀನಾ ಎದುರು ಭಿಕ್ಷಾಪಾತ್ರೆ ಹಿಡಿದಿರುವ ಪಾಕ್ ತನ್ನ ಎಂದಿನ
ಕೊಡಗಿನ ಬ್ರಾಹ್ಮಣ ಸಂಘಗಳನ್ನು ರಾಜ್ಯದಲ್ಲೂ ಗುರುತಿಸುವಂತಾಗಲಿ ಚೇತನಾ ದತ್ತಾತ್ರೇಯ ಮಡಿಕೇರಿ, ಡಿ. ೧೮: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಹಾಗೂ ತಾಲೂಕು ಮಟ್ಟಗಳ ಬ್ರಾಹ್ಮಣ ಸಂಘಗಳು ರಾಜ್ಯದಲ್ಲೂ ಹೆಸರು ಮಾಡುವಂತಾಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ
ಖೇಲೋ ಇಂಡಿಯಾ ತೀರ್ಪುಗಾರರಾಗಿ ಅಯ್ಯಪ್ಪ ನಾಪೋಕ್ಲು, ಡಿ. ೧೮: ಒರಿಸ್ಸಾದ ಭುವನೇಶ್ವರ್‌ನಲ್ಲಿ ತಾ. ೧೯ ರಿಂದ ೩೦ ರ ವರೆಗೆ ಜರುಗಲಿರುವ ಖೇಲೋ ಇಂಡಿಯಾದ ಸಬ್ ಜ್ಯೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಹಾಕಿ
ಗೋಣಿಕೊಪ್ಪಲಿನಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಮ್ಮೇಳನ ಮಡಿಕೇರಿ, ಡಿ. ೧೮: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಕಾರ್ಯಕಾರಿ ಸಮಿತಿಯ ತಾಲೂಕು ಅಧ್ಯಕ್ಷರು, ಹೋಬಳಿ ಅಧ್ಯಕ್ಷರು ಮತ್ತು ವಿಶೇಷ ಆಹ್ವಾನಿತರ ಪೂರ್ಣ ಪ್ರಮಾಣದ