ಮಕ್ಕಳಿಗೆ ಹುಂಡಿ ಡಬ್ಬ ವಿತರಣೆಮಡಿಕೇರಿ, ಜ. ೩: ಅರ್ವತೋಕ್ಲು ಮೈಸೂರಮ್ಮ ನಗರದ ಕಲರವ ಚಿನ್ನರ ಸಂಘದ ವತಿಯಿಂದ ಮಕ್ಕಳಿಗೆ ಹುಂಡಿ ಡಬ್ಬ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳು ಅನಾವಶ್ಯಕ ಹಣದ ಖರ್ಚು
ಪ್ರತಿಷ್ಠಾಪನಾ ಮಹೋತ್ಸವವೀರಾಜಪೇಟೆ, ಜ. ೩: ವೀರಾಜಪೇಟೆ ಸಮೀಪದ ವಿ. ಬಾಡಗ ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನದ ೧೦ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ದೇವಾಲಯ ದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ
ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವಪೊನ್ನಂಪೇಟೆ, ಜ. ೩: ಇತ್ತೀಚೆಗೆ ಗೋಣಿಕೊಪ್ಪಲು ಸಮೀಪದ ಅತ್ತೂರುವಿನಲ್ಲಿರುವ ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸೈನಿಕ ಕರ್ನಲ್
ಅಮೃತ ಸರೋವರದಡಿಯಲ್ಲಿ ಪೇರೂರು ಇಗ್ಗುತಪ್ಪ ಕೆರೆಗೆ ಮರು ರೂಪಮಡಿಕೇರಿ, ಜ. ೩: ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಇಗ್ಗುತಪ್ಪ ದೇವಸ್ಥಾನ ಬಳಿಯ ಪೈಸಾರಿ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಉದ್ಘಾಟನೆಯನ್ನು ಮಾಜಿ ಮಂಡಲ ಪ್ರಧಾನರಾದ
ರೆಡ್ಕ್ರಾಸ್ಗೆ ತುರ್ತು ಚಿಕಿತ್ಸಾ ವಾಹನ ಆಗಮನಮಡಿಕೇರಿ, ಜ. ೩: ಕೊಡಗು ರೆಡ್‌ಕ್ರಾಸ್ ಸಂಸ್ಥೆಗೆ ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಎನ್‌ಹೆಚ್‌ಕ್ಯೂ ವತಿಯಿಂದ ತುರ್ತು ಚಿಕಿತ್ಸಾ ವಾಹನವನ್ನು ನೀಡಲಾಗಿದೆ. ಈ ವಾಹನವನ್ನು ದೆಹಲಿಯಿಂದ ಮಡಿಕೇರಿಗೆ