ರಸ್ತೆ ಗುಂಡಿ ಮುಚ್ಚಿದ ಸ್ಥಳೀಯರು

ಮಡಿಕೇರಿ, ಜ. ೩: ರಸ್ತೆ ಹದಗೆಟ್ಟು ಗುಂಡಿ ಬಿದ್ದು ಅಪಾಯ ಸಂಭವಿಸುತ್ತಿದ್ದ ಹಿನ್ನೆಲೆ ಸ್ಥಳೀಯರು ಪೊಲೀಸರ ಸಹಕಾರದೊಂದಿಗೆ ಗುಂಡಿ ಮುಚ್ಚಿದರು. ನಗರಸಭೆ ಎದುರಿನಲ್ಲಿ ಸೃಷ್ಟಿಯಾಗಿದ್ದ ಭಾರಿ ಪ್ರಮಾಣದ ಗುಂಡಿಯಿAದ

ಸ್ವಚ್ಛತಾ ಕಾರ್ಯ

ಕುಶಾಲನಗರ, ಜ. ೩: ಅತ್ತೂರು ಮತ್ತು ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಹಾದುಹೋಗುವ ಹೆದ್ದಾರಿ ರಸ್ತೆಯ ಅಂಚಿನಲ್ಲಿ ಚೆಲ್ಲಾಡಿದ್ದ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯವನ್ನು ಕುಶಾಲನಗರ ವಲಯ ಅರಣ್ಯದ ಸಿಬ್ಬಂದಿ

ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ

ಕಣಿವೆ, ಜ. ೩: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳೊAದಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕೆಂದು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ