ಇಂದು ಸ್ವಸ್ಥ ವಿದ್ಯಾಸಂಸ್ಥೆ ವಾರ್ಷಿಕೋತ್ಸವಮಡಿಕೇರಿ, ಜ. ೧೧ : ಸುಂಟಿಕೊಪ್ಪ ಬಳಿಯ ಸ್ವಸ್ಥ ವಿಶೇಷ ಶಾಲೆಯ ೧೦ ನೇ ವರ್ಷದ ವಾರ್ಷಿಕೋತ್ಸವ ತಾ. ೧೨ ರಂದು (ಇಂದು) ನಡೆಯಲಿದೆ. ಮಧ್ಯಾಹ್ನ ೨
ದೇವಾಲಯಗಳ ಘಂಟೆ ಕಳವು ಪ್ರಕರಣಗಳನ್ನು ಭೇದಿಸಿದ ಪೊಲೀಸರು ನಾಲ್ವರ ಬಂಧನಮಡಿಕೇರಿ, ಜ. ೧೦: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಡೆದಿದ್ದ ಘಂಟೆಗಳ ಕಳವು ಪ್ರಕರಣಗಳನ್ನು ಕೊಡಗು ಜಿಲ್ಲಾ ಪೊಲೀಸರು ಭೇದಿಸಿದ್ದ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿAದ ೭೫೦ ಕೆ.ಜಿ.
ಮಳಿಗೆಯಲ್ಲಿ ಅಗ್ನಿ ಅವಘಡ ಕೋಟ್ಯಂತರ ರೂಪಾಯಿ ನಷ್ಟ ಗೋಣಿಕೊಪ್ಪಲು, ಜ. ೧೦: ಪಟ್ಟಣದ ಹೃದಯ ಭಾಗದಲ್ಲಿರುವ ಮಳಿಗೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಕೋಟ್ಯಂತರ ಬೆಲೆ ಬಾಳುವ ಪೈಂಟಿAಗ್ ವಸ್ತುಗಳು ಅಗ್ನಿಯ ಕೆನ್ನಾಲಿಗೆ ಆಹುತಿಯಾಗಿವೆ. ಇಮ್ತರಾಮ್‌ರವರಿಗೆ ಸೇರಿದ
ಕೂತಿ ಸಮೀಪದ ತಂಬಲಗೇರಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿಸೋಮವಾರಪೇಟೆ, ಜ. ೧೦: ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಗುಂಡೇಟಿಗೆ ವ್ಯಕ್ತಿಯೋರ್ವರು ಬಲಿಯಾಗಿರುವ ಘಟನೆ ಜಿಲ್ಲೆಯ ಗಡಿಭಾಗ, ಕೂತಿ ಸಮೀಪದ ತಂಬಲಗೇರಿಯಲ್ಲಿ ನಿನ್ನೆ ರಾತ್ರಿ ೮.೧೫ರ
ಕೊಡಗಿನ ಗಡಿಯಾಚೆಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು ಬೆಂಗಳೂರು, ಜ. ೧೦: ಬೆಂಗಳೂರಿನ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ಬೆಳಗ್ಗೆ ಕುಸಿದು ತಾಯಿ ಮತ್ತು