ಹಾಡಿ ಜನರ ಆರೋಗ್ಯ ಸುಧಾರಣೆಗೆ ಶ್ರಮಿಸಿ

ಮಡಿಕೇರಿ, ಜೂ. ೭: ಹಾಡಿ ಜನಗಳ ಆರೋಗ್ಯ ಬಗ್ಗೆ ಗಮನ ಹರಿಸುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಕ್ರಮವಹಿಸಬೇಕಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ

ಗುಂಡಿಬಿದ್ದ ಗೋಣಿಕೊಪ್ಪ ಬಸ್ ನಿಲ್ದಾಣ

ಗೋಣಿಕೊಪ್ಪಲು, ಜೂ. ೭: ಕೊಡಗು ಜಿಲ್ಲೆಗೆ ಹೆಸರುವಾಸಿಯಾದ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಬಸ್ ನಿಲ್ದಾಣ ಗುಂಡಿ ಬಿದ್ದು ವರ್ಷಗಳೇ ಕಳೆದಿವೆ. ಗುಂಡಿಬಿದ್ದ ಸ್ಥಳದಲ್ಲಿ ಮಳೆ ನೀರು ನಿಂತಿರುವುದರಿAದ

ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಗತ್ಯ ಸಿದ್ಧತೆಗೆ ಡಾ ಬಿಸಿ ಸತೀಶ ಸೂಚನೆ

ಮಡಿಕೇರಿ, ಜೂ.೭ : ತಾ. ೨೧ ರಂದು ೮ ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕೈಗೊಳ್ಳುವ ಸಂಬAಧ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ