ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭ್ರ ಅಯ್ಯಪ್ಪ

ಮಡಿಕೇರಿ, ಜ. ೧೯: ಜಿಲ್ಲೆಯ ಮೂಲದ ನಟಿ ಹಾಗೂ ರೂಪದರ್ಶಿ ಉಳ್ಳಿಯಡ ಶುಭ್ರ ಅಯ್ಯಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ದೊಡ್ಡಮನೆ ವಿಶಾಲ್ ಶಿವಪ್ಪ ಅವರನ್ನು ವರಿಸಲಿದ್ದಾರೆ. ಶುಭ್ರ