ಆರತಿ ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆಗೆ ಶರಣು

ವೀರಾಜಪೇಟೆ/ಮಡಿಕೇರಿ, ಜ. ೧೮: ಮಾರಕಾಸ್ತçದಿಂದ ಹಲ್ಲೆಗೈದು ಬರ್ಬರವಾಗಿ ಯುವತಿಯನ್ನು ಕೊಲೆಗೈದಿದ್ದ ಪ್ರಕರಣದ ಆರೋಪಿ ಕೆರೆಗೆ ಹಾರಿ ಸಾವನ್ನಪ್ಪಿದ್ದು, ಕೊಲೆಗೆ ಇಬ್ಬರ ನಡುವಿನ ವೈಮನಸ್ಸು ಕಾರಣ ಎಂದು ಪೊಲೀಸರ

ತಲಕಾವೇರಿಯಲ್ಲಿ ಶಿವಲಿಂಗದ ಅವಲೋಕನ

ಭಾಗಮಂಡಲ, ಜ. ೧೮: ತಲಕಾವೇರಿಯಲ್ಲಿ ಇರಿಸಲ್ಪಟ್ಟಿರುವ ಹಳೆಯ ಶಿವಲಿಂಗವನ್ನು ಆಗಮ ಪಂಡಿತರು ಇಂದು ಪರಿಶೀಲಿಸಿದರು. ಈ ಹಿಂದಿನ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯು ಪುನರ್ ಪ್ರತಿಷ್ಠಾಪನೆ ಸಂದರ್ಭ ಗರ್ಭಗುಡಿಯಲ್ಲಿ

ಆಟೋದಲ್ಲಿ ಅಗ್ನಿ ಅವಘಡ

ಸುಂಟಿಕೊಪ್ಪ, ಜ.೧೮ : ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆಟೋ ಸಂಪೂರ್ಣ ವಾಗಿ ಸುಟ್ಟು ಹೋಗಿದ್ದು ಚಾಲಕ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ಆಟೋ