ಮದ್ಯ ಮಾರಾಟಗಾರರ ಸಂಘದ ಮಹಾಸಭೆ

ಮಡಿಕೇರಿ, ಡಿ. ೨೦: ಕೊಡಗು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಗುಮ್ಮಟ್ಟೀರ ಕಿಲನ್ ಗಣಪತಿ ಆಯ್ಕೆಯಾದರು. ನಗರದ ರಾಜ್‌ದರ್ಶನ್ ಸಭಾಂಗಣ ದಲ್ಲಿ ನಡೆದ ಮಹಾಸಭೆಯಲ್ಲಿ

ಪAಚಾಯಿತಿಗಳಿಗೆ ಪರಿಷತ್ ಸದಸ್ಯರ ಭೇಟಿ

ಕೂಡಿಗೆ : ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಸುಜಾ ಕುಶಾಲಪ್ಪ ನವರು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದರು. ತೊರೆನೂರು, ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು, ಮುಳ್ಳುಸೋಗೆ

ಸುಜಾ ಗೆಲುವು ವಿವಿಧೆಡೆ ವಿಜಯೋತ್ಸವ

ಚೆಟ್ಟಳ್ಳಿ, ಡಿ. ೨೦: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಮಂಡೇಪAಡ ಸುಜಾಕುಶಾಲಪ್ಪರವರಿಗೆ ಚೆಟ್ಟಳ್ಳಿಯ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನೂತನ ಎಂಎಲ್‌ಸಿ