ರಾಷ್ಟç ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ

ಏಪ್ರಿಲ್ ೭ರಿಂದ ಆರಂಭ ಮಡಿಕೇರಿ, ಮಾ. ೨೨; ಕೊಡಗು ವೈಲ್ಡ್ ಮಾಸ್ರ‍್ಸ್ ವತಿಯಿಂದ ಜಿಲ್ಲೆಯಲ್ಲಿ ರಾಷ್ಟç ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಏಪ್ರಿಲ್ ೭

ಅರಣ್ಯ ಪ್ರದೇಶ ಒತ್ತುವರಿ ಆರೋಪ – ಕ್ರಮಕ್ಕೆ ಆಗ್ರಹ

ವೀರಾಜಪೇಟೆ, ಮಾ. ೨೨: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಆರ್ಜಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಗ್ರಾಮವಾಸ್ತವ್ಯ ಸಭೆಯಲ್ಲಿ ಕೇಳಿಬಂದ ಗೋಮಾಳ ಒತ್ತುವರಿ

ಕುಟುಂಬಗಳ ನಡುವೆ ಕಲಹ ದೂರು ಪ್ರತಿದೂರು

ವೀರಾಜಪೇಟೆ, ಮಾ. ೨೨: ಗ್ರಾಮದ ದೇಗುಲದಲ್ಲಿ ಪೂಜೆ ಮಾಡುವ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಕಲಹ ಏರ್ಪಟ್ಟು ಪರಸ್ಪರ ದೂರು ದಾಖಲಾದ ಘಟನೆ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ