ಜಾನಪದ ಮತ್ತು ಬುಡಕಟ್ಟು ಕಲೆ ಸಂಸ್ಕೃತಿ ಉಳಿಸಿ ಬೆಳೆಸಿ ಅಪ್ಪಚ್ಚು ರಂಜನ್ ಮಡಿಕೇರಿ, ಜ. ೨೦: ಆಧುನಿಕ ಯುಗದಲ್ಲಿ ಮೊಬೈಲ್, ಟಿವಿ ಜೊತೆಗೆ ಜಾನಪದ ಮತ್ತು ಬುಡಕಟ್ಟು ಕಲೆ ಹಾಗೂ ಸಂಸ್ಕೃತಿಗಳು ಇವುಗಳನ್ನು ಮರೆಯಾಗುತ್ತಿದ್ದು, ಉಳಿಸಿ ಬೆಳೆಸುವಂತಾಗಬೇಕು ಎಂದು ಶಾಸಕ
ಗೋಮಾಂಸ ಮಾರಾಟ ಆರೋಪಿ ಬಂಧನಸುAಟಿಕೊಪ್ಪ, ಜ. ೨೦: ಆಕ್ರಮವಾಗಿ ಕಾರಿನಲ್ಲಿ ಗೋಮಾಂಸವನ್ನು ತಂದು ಸುಂಟಿಕೊಪ್ಪ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ಆಜಾದ್ ನಗರದ ಜಮೀರ್ ಎಂಬಾತ ಸ್ವಿಫ್ಟ್ ಕಾರಿನಲ್ಲಿ
ಟ್ಯಾಂಕ್ಗೆ ಬಿದ್ದು ನೀರುಗಂಟಿ ಸಾವುಮಡಿಕೇರಿ, ಜ. ೨೦: ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಟ್ಯಾಂಕ್‌ಗೆ ಬಿದ್ದು ವಾಟರ್‌ಮೆನ್ ಸಾವನ್ನಪ್ಪಿರುವ ಘಟನೆ ಚೆಂಬು ಗ್ರಾಮದ ಊರುಬೈಲು ಬೊಳುಗಲ್ಲುವಿನಲ್ಲಿ ನಡೆದಿದೆ. ಚೆಂಬು ಗ್ರಾಮ ಪಂಚಾಯಿತಿಯಲ್ಲಿ
ರಾಷ್ಟçಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿಗೆ ಚಾಲನೆಸಿದ್ದಾಪುರ, ಜ. ೨೦: ಅಮ್ಮತ್ತಿ ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಕೊಡಗು ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ತಾ. ೨೯ ರ ತನಕ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜನೆ
ಪೋಷಕರ ಕಡೆಗಣನೆ ಮಗಳಿಂದ ಆಸ್ತಿ ವಾಪಸ್ ಮಡಿಕೇರಿ, ಜ. ೨೦: ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ