ಪ್ರತಿಭಟನೆಯಿಂದ ಎಚ್ಚೆತ್ತು ರಸ್ತೆ ದುರಸ್ತಿ

ಸಿದ್ದಾಪುರ, ಡಿ ೨೩: ಅಮ್ಮತ್ತಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಇದೀಗ ರಸ್ತೆ ದುರಸ್ತಿ ಕಾಮಗಾರಿಯನ್ನು

ಪ್ರೇಕ್ಷಾಗೆ ಕರುನಾಡ ರತ್ನ ಪ್ರಶಸ್ತಿ

ಮಡಿಕೇರಿ ಡಿ.೨೩ : ರಾಜ್ಯ ಒಕ್ಕಲಿಗರ ವೇದಿಕೆ ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ನೀಡುವ ಕರುನಾಡ ರತ್ನ ವಿಶೇಷ ಪ್ರಶಸ್ತಿಗೆ ಪೊನ್ನಂಪೇಟೆಯ ಭರತನಾಟ್ಯ

ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ

ವೀರಾಜಪೇಟೆ, ಡಿ. ೨೩: ಇಲ್ಲಿಗೆ ಸಮೀಪದ ವಿ. ಬಾಡಗ ಶ್ರೀ ಮಹಾವಿಷ್ಣು ದೇವಸ್ಥಾನದ ೯ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ತಾ.೩೦ರಂದು ನಡೆಯಲಿದೆ. ಅಂದು ಪೂರ್ವಾಹ್ನ ೯ ಗಂಟೆಯಿAದ ಗಣಪತಿ