ವೀರಾಜಪೇಟೆ ರಸ್ತೆಗಳಿಗೆ ಸೇನಾಧಿಕಾರಿಗಳ ಹೆಸರು ವೀರಾಜಪೇಟೆ, ಜ. ೨೬: ಗಣರಾಜ್ಯೋತ್ಸವದ ಸಂಭ್ರಮ ದೊಂದಿಗೆ ವೀರಾಜಪೇಟೆ ಪಟ್ಟಣದ ರಸ್ತೆಗಳಿಗೆ ಇಂದು ಸೇನಾಧಿಕಾರಿಗಳ ಹೆಸರನ್ನು ಇಡುವ ಮೂಲಕ ಇದರ ನಾಮಫಲಕವನ್ನು ಅಳವಡಿಸಲಾಯಿತು. ಮಹಾವೀರಚಕ್ರ ಪ್ರಶಸ್ತಿ ಪಡೆದಿರುವ ನಿವೃತ್ತ ಸೇನಾಧಿಕಾರಿ
ಒಂದು ಪದ್ಮಭೂಷಣ ಮೂರು ಪದ್ಮಶ್ರೀ ಬಿರುದು ಮಡಿಕೇರಿ, ಜ. ೨೬: ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳ ಪೈಕಿ ಕೊಡಗು ಜಿಲ್ಲೆಗೆ ಈ ತನಕ ಒಂದು ಪದ್ಮಭೂಷಣ ಸೇರಿದಂತೆ ಮೂರು ಪದ್ಮಶ್ರೀ ಬಿರುದು ಬಂದಿರುವುದು
ರಾಷ್ಟಿçÃಯ ಮತದಾರರ ದಿನ ಸಿದ್ದಾಪುರ, ಜ. ೨೬: ರಾಷ್ಟಿçÃಯ ಮತದಾರರ ದಿನ ಪ್ರಯುಕ್ತ ೧೩ನೇ ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭ ಸಿದ್ದಾಪುರ ಗ್ರಾ.ಪಂ.
ಬೆಳ್ಳಿ ಕವಚ ಕೊಡುಗೆಕೂಡಿಗೆ, ಜ. ೨೬: ಕುಶಾಲನಗರದ ಚೌಡೇಶ್ವರಿ ದೇವಸ್ಥಾನದ ಶ್ರೀ ಚೌಡೇಶ್ವರಿ ದೇವಿ ಮತ್ತು ಗಣಪತಿ ವಿಗ್ರಹಕ್ಕೆ ಬೆಳ್ಳಿಯ ಕವಚವನ್ನು ಕುಶಾಲನಗರದ ಡಿ.ಸಿ. ಜಗದೀಶ್ ಮತ್ತು ಹೆಚ್.ಎನ್. ಯೋಗೇಶ್
ಎದುರಾಗುತ್ತಿರುವ ಚುನಾವಣೆ ರಾಜಕೀಯ ಗುಂಗಿನಲ್ಲಿ ಪಕ್ಷ ಜನತೆಮಡಿಕೇರಿ, ಜ. ೨೬: ೨೦೨೩ ಕರ್ನಾಟಕ ವಿಧಾನಸಭೆಯ ಚುನಾವಣಾ ವರ್ಷವಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ರಾಜ್ಯ ವ್ಯಾಪ್ತಿಯಾಗಿ ಚುನಾವಣೆಯ ಕಲರವ ಈಗಾಗಲೇ