ಭತ್ತ ಮಾರಾಟಕ್ಕೆ ತಡೆಯಾದ ಆರ್ಟಿಸಿ ರೈತರ ಆಕ್ರೋಶ

ನಾಪೋಕ್ಲು, ಜ. ೧: ಕೊಡಗಿನಲ್ಲಿ ಭತ್ತದ ಕೃಷಿ ಮಾಡುವ ರೈತರೇ ವಿರಳವಾಗಿದ್ದಾರೆ. ಅದರೂ, ಕಷ್ಟಪಟ್ಟು ಕೃಷಿ ಮಾಡಿದ ಭತ್ತವನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಹೋದರೆ ಆರ್‌ಟಿಸಿಯಲ್ಲಿ

ಕುಟ್ಟ ಪಂಚಾಯ್ತಿಗೆ ವಂಚಿಸಿ ಇಬ್ಬರು ಸಿಬ್ಬಂದಿಯಿAದ ಹಣ ದುರುಪಯೋಗ

(ವರದಿ : ಹೆಚ್. ಕೆ. ಜಗದೀಶ್) ಗೋಣಿಕೊಪ್ಪಲು. ಜ. ೧: ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಪಂಚಾಯಿತಿಗೆ ವಂಚಿಸಿ ಲಕ್ಷಾಂತರ ರೂಪಾಯಿ ಹಣವನ್ನು ದುರುಪ ಯೋಗಪಡಿಸಿಕೊಂಡ ಆರೋಪದಡಿ ಇಬ್ಬರು

ಕಾಡ್ಗಿಚ್ಚು ಕಡಿವಾಣಕ್ಕೆ ಅರಣ್ಯ ಬದಿಯಲ್ಲಿ ‘ಫೈಯರ್ ಲೈನ್’

ಚೆಟ್ಟಳ್ಳಿ, ಜ. ೧: ಬೇಸಿಗೆ ಬರುತ್ತಿದ್ದಂತೆ ಅರಣ್ಯದಲ್ಲಿ ಉಂಟಾಗುವ ಕಾಡ್ಗಿಚ್ಚಿನಿಂದ ಪ್ರತಿ ವರ್ಷ ಅರಣ್ಯ ಸಂಪತ್ತುಗಳು ಸಹಿತ ಕಾಡು ಪ್ರಾಣಿ ಪಕ್ಷಿ ಸಂಕುಲಗಳು ನಾಶಗೊಳ್ಳುವ ಘಟನೆಗಳು ಸಂಭವಿಸುತ್ತಿವೆ.

ಪ್ಯಾರಾ ಮಾಸ್ರ‍್ಸ್ ಕ್ರೀಡಾಕೂಟ ಲೋಹಿತ್ಗೆ ಚಿನ್ನದ ಪದಕ

ಮಡಿಕೇರಿ, ಜ. ೧ : ವಿಶೇಷಚೇತನರ ಪ್ಯಾರಾ ಮಾಸ್ರ‍್ಸ್ ರಾಷ್ಟಿçÃಯ ಹೊರಾಂಗಣ ಕ್ರೀಡಾಕೂಟದಲ್ಲಿ ಕೊಡಗಿನ ವಿ.ಎಂ. ಲೋಹಿತ್ ಗೌಡ ಮೂರು ಚಿನ್ನದ ಪದಕ ಗೆದ್ದಿದ್ದಾರೆ. ವಾರ್ಲ್ಡ್ ಪ್ಯಾರಾ ಮಾಸ್ಟರ್ಸ್

ಕೊಡವ ಕೌಟುಂಬಿಕ ಹಾಕಿ ಸೇರಿದಂತೆ ಜಿಲ್ಲೆಯಲ್ಲಿ ಹಾಕಿ ವೈಭವ ಮರುಕಳಿಸಬೇಕು

ಮಡಿಕೇರಿ, ಜ. ೧: ಕೊಡಗು ಜಿಲ್ಲೆಯಲ್ಲಿ ದೇಶ-ವಿದೇಶಗಳ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವವೂ ಸೇರಿದಂತೆ ಜಿಲ್ಲೆಯಲ್ಲಿನ ಎಂದಿನ ಹಾಕಿ ಪಂದ್ಯಾವಳಿಗಳು ಮತ್ತೆ ಪುನರಾರಂಭಗೊಳ್ಳಬೇಕು. ಈ