ಉದ್ಘಾಟನಾ ಕಾರ್ಯಕ್ರಮಕುಶಾಲನಗರ, ಜ. ೩೧: ಸಮೀಪದ ಶಿರಂಗಾಲ ವ್ಯಾಪ್ತಿಯ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸಂಘಟನೆಗಳು ಶ್ರಮಿಸುವುದರೊಂದಿಗೆ ಹಿಂದುಳಿದ ಹಾಗೂ ಅಶಕ್ತರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ವಿಶ್ವಕರ್ಮ ಮಠಾಧಿಪತಿ
ಕರ್ನಾಟಕ ಟ್ಯಾಕ್ಸಿ ಡ್ರೆöÊರ್ಸ್ ಆರ್ಗನೈಸೇಷನ್ನಿಂದ ಚಾಲಕ ಚೈತನ್ಯೋಭವ ಸಮಾರಂಭ ಸೋಮವಾರಪೇಟೆ, ಜ. ೩೧: ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಆರ್ಗನೈಸೇಷನ್‌ನ ಸೋಮವಾರ ಪೇಟೆ ತಾಲೂಕು ಘಟಕದ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಚಾಲಕ ಚೈತನ್ಯೋಭವ
ಮಸೀದಿ ವರ್ಷಿಕ ಮಹಾಸಭೆಗೋಣಿಕೊಪ್ಪ: ಗೋಣಿಕೊಪ್ಪಲು ಅರುವತೊಕ್ಕಲುವಿನಲ್ಲಿರುವ ಕಾಫಿ ಮಂಡಳಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಉಪನಿರ್ದೇಶಕಿ ಡಾ. ಶ್ರೀದೇವಿ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ನAಜರಾಯಪಟ್ಟಣ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೭೪ನೇ
ಮಸೀದಿ ವಾರ್ಷಿಕ ಮಹಾಸಭೆಮಡಿಕೇರಿ, ಜ. ೩೧: ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸುಬುಲು ಸ್ಸಲಾಂ ಮದ್ರಸದಲ್ಲಿ ನಡೆಯಿತು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಎಸ್.ಎ. ಅಧ್ಯಕ್ಷತೆ
‘ಬಂದೂಕಿನ ದುರ್ಬಳಕೆಯಾದರೆ ಕಾನೂನು ಕ್ರಮ’ಸೋಮವಾರಪೇಟೆ, ಜ. ೩೧: ಬಂದೂಕು ನಮ್ಮ ಸ್ವಯಂ ರಕ್ಷಣೆಗೆ ಹೊರತು ಮತ್ತೊಬ್ಬರ ಜೀವಕ್ಕೆ ಹಾನಿ ಮಾಡಲು ಬಳಕೆಯಾಗಬಾರದು. ಬಂದೂಕಿನ ದುರ್ಬಳಕೆಯಾದರೆ ಕಾನೂನು ಕ್ರಮಕ್ಕೆ ಒಳಪಡ ಬೇಕಾಗುತ್ತದೆ ಎಂದು