ಬೆಂಬಳೂರು ಶಾಲೆ ವಾರ್ಷಿಕೋತ್ಸವಕೊಡ್ಲಿಪೇಟೆ, ಜ. ೩೧: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕಲಿಕೋತ್ಸವ ಮತ್ತು ಕ್ರೀಡೋತ್ಸವ ಸಂಭ್ರಮದಿAದ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ
ಹಾರಂಗಿ ಅಣೆಕಟ್ಟೆಯಲ್ಲಿ ಒಳ ನೀರಿನ ಮಟ್ಟದಲ್ಲಿ ಕುಸಿತಕೂಡಿಗೆ, ಜ. ೩೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಒಳ ನೀರಿನ ಮಟ್ಟದಲ್ಲಿ ಈ ಸಾಲಿನಲ್ಲಿ ಬಾರಿ ಕುಸಿತ ಗೊಂಡಿದೆ. ಅಣೆಕಟ್ಟೆಯ ನೀರಿನ ಸಾಮರ್ಥ್ಯ ೭
ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಸಾಧಕರಿಗೆ ಸನ್ಮಾನಕುಶಾಲನಗರ, ಜ. ೩೧: ಕುಶಾಲನಗರ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಆಶ್ರಯ ದಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾಜಿ
ಶಾಸಕ ಬೋಪಯ್ಯಗೆ ಸನ್ಮಾನ*ಗೋಣಿಕೊಪ್ಪ, ಜ. ೩೧: ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರನ್ನು ತಿತಿಮತಿ ಕಾರೆಕಂಡಿ ಗಿರಿಜನ ಹಾಡಿಯ ನಿವಾಸಿಗಳು, ಗ್ರಾಮಸ್ಥರು ಮತ್ತು ಗ್ರಾ.ಪಂ.
ಮುಳುಗು ತಜ್ಞ ಮುತ್ತಪ್ಪಗೆ ಸನ್ಮಾನ ಮಡಿಕೇರಿ, ಜ. ೩೧: ಮುಳುಗು ತಜ್ಞ, ಮಡಿಕೇರಿಯಲ್ಲಿ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಚೇರಂಬಾಣೆ ನಿವಾಸಿ ಕೊತ್ತೋಳಿ ಮುತ್ತಪ್ಪ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಇದುವರೆಗೆ