ಮಡಿಕೇರಿ, ಮಾ. ೨೦: ಡಾ. ಪೂಜಾಶ್ರೀ ಚೆಟ್ಟಿಮಾಡ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಲಭಿಸಿದೆ. ‘Iಟಿಣegಡಿಚಿಣeಜ ತಿಚಿಣeಡಿsheಜ ಜeveಟoಠಿmeಟಿಣ ಠಿಟಚಿಟಿ usiಟಿg ಡಿemoಣe seಟಿsiಟಿg ಚಿಟಿಜ ಉIS ಜಿoಡಿ ಏuಟಿಜಚಿಠಿuಡಿಚಿ ಣಚಿಟuಞ, uಜuಠಿi ಜisಣಡಿiಛಿಣ’ ಎಂಬ ವಿಷಯದಲ್ಲಿ ಡಾ.ಎಚ್. ಗಂಗಾಧರ ಭಟ್ ಅವರ ಮಾರ್ಗದರ್ಶನದಲ್ಲಿ ಪೂಜಾಶ್ರೀ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ನೀಡಲಾಗಿದೆ. ತಾ.೧೫ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ೪೧ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ಸುಳ್ಯದ ಕನಿಕರಪಳ್ಳದ ಬಿ.ಕೆ.ಪುರುಷೋತ್ತಮ ಬೊಮ್ಮೆಟ್ಟಿ ಹಾಗೂ ಎನ್.ಸುಶೀಲಾ ಬೊಮ್ಮೆಟ್ಟಿ ದಂಪತಿ ಪುತ್ರಿಯಾದ ಡಾ.ಪೂಜಾಶ್ರಿ, ಚೆಟ್ಟಿಮಾಡ ಅಭಿಷೇಕ್ ಅವರ ಪತ್ನಿ.