ವಿದೇಶದಲ್ಲಿ ಸಿಲುಕಿದ್ದ ಮಹಿಳೆಯ ರಕ್ಷಣೆ ಸಿದ್ದಾಪುರ, ಜ. ೩೧: ವಿದೇಶಕ್ಕೆ ಕೆಲಸಕ್ಕೆಂದು ತೆರಳಿ ‘ವೀಸಾ’ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಗೃಹ ಬಂಧನದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಜಿಲ್ಲೆಯ ಮಹಿಳೆಯನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಸಿದ್ದಾಪುರ ಸಮೀಪದ
ವಿಧಾನಸಭಾ ಚುನಾವಣೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ನಿಯೋಜನೆಮಡಿಕೇರಿ, ಜ. ೩೧: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ಆಯೋಗದ ಮಾರ್ಗಸೂಚಿಯ ಅನುಸಾರ ವಿವಿಧ ಪೊಲೀಸ್ ಠಾಣೆಯ ವೃತ್ತನಿರೀಕ್ಷಕರು ಹಾಗೂ ಉಪನಿರೀಕ್ಷಕರುಗಳನ್ನು ವರ್ಗಾವಣೆಗೊಂಡಿದ್ದಾರೆ. ಖಾಲಿ ಇದ್ದ
ಕಾಡಾನೆ ಮಾಹಿತಿ ನೀಡುವ ‘ಎಲಿಫೆಂಟ್ ಸಿಗ್ನಲ್ ಬೋರ್ಡ್’(ವರದಿ: ಪುತ್ತರಿರ ಕರುಣ್‌ಕಾಳಯ್ಯ) ಚೆಟ್ಟಳ್ಳಿ, ಜ. ೩೧: ಎ ರೋಚಾ ಇಂಡಿಯಾದ ಸಂಸ್ಥೆಯು ಸಾರ್ವಜನಿಕ ರಸ್ತೆಗಳಲ್ಲಿ ಕಾಡಾನೆಗಳ ಚಲನವಲನದ ಬಗ್ಗೆ ವಾಹನ ಸವಾರರಿಗೆ ಎಚ್ಚರಿಸಲು ಅರಣ್ಯ ಇಲಾಖೆಯ ಅನುಮತಿಯೊಂದಿಗೆ
ಇಂದಿನಿAದ ಕೆಲಸ ಸ್ಥಗಿತಗೊಳಿಸಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಮುಷ್ಕರ ಮಡಿಕೇರಿ, ಜ. ೩೧: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನೇರಪಾವತಿಗೊಳಪಡಿಸಿ ಹಂತಹAತವಾಗಿ ಖಾಯಂ ಗೊಳಿಸುವಂತೆ ಒತ್ತಾಯಿಸಿ ತಾ. ೧ ರಿಂದ (ಇಂದಿನಿAದ)
ಕೊಡಗಿನ ಗಡಿಯಾಚೆ೨೦೨೩-೨೪ನೇ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. ೬.೫ರಷ್ಟು ಬೆಳವಣಿಗೆ ನಿರೀಕ್ಷೆ ನವದೆಹಲಿ, ಜ. ೩೧: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. ೭ ಮತ್ತು ೨೦೨೧-೨೨ ರ ಆರ್ಥಿಕ ವರ್ಷದಲ್ಲಿ