ಕನ್ನಡ ಭಾಷೆ ಜಾಗತಿಕ ಮನ್ನಣೆ ಪಡೆಯಲು ಸಾಧ್ಯವಾಗಿಲ್ಲ ಕುಶಾಲನಗರ, ಫೆ. ೩: ಕನ್ನಡ ಭಾಷೆಗೆ ಪುರಾತನ ಹಿನ್ನೆಲೆ, ಶ್ರೀಮಂತ ಭಾಷೆ ಎನ್ನುವ ಅಭಿದಾನವಿದ್ದರೂ, ಜಾಗತಿಕ ಮನ್ನಣೆಯನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುವುದು ವಿಷಾದನೀಯ ಅಂಶವಾಗಿದೆ ಎಂದು ತಾಲೂಕು
ಮೊಬೈಲ್ ಮೂಲಕ ಹಣ ಲಪಟಾಯಿಸಿದಾತನ ಬಂಧನಮಡಿಕೇರಿ, ಫೆ. ೩: ವ್ಯಾಪಾರಿಯೋರ್ವರ ಮೊಬೈಲ್‌ನಿಂದ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದ ಯುವಕನನ್ನು ಸೈಬರ್ ಕ್ರೆöÊಂ ಪೊಲೀಸರು ಪತ್ತೆ
ಅಂತರ ಜಿಲ್ಲಾ ಚೋರರ ಬಂಧನಕುಶಾಲನಗರ, ಫೆ. ೩: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ೩ ಮಂದಿ ಅಂತರ ಜಿಲ್ಲಾ
ಕೊಡಗಿನ ಗಡಿಯಾಚೆಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಬಗ್ಗೆ ಮೌನ ಮುರಿದ ನಿರ್ಮಲಾ ಸೀತಾರಾಮನ್ ನವದೆಹಲಿ, ಫೆ. ೩: ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಿಂದಾಗಿ ಅದಾನಿ ಸಮೂಹದ ಕಂಪೆನಿಗಳು ಭಾರೀ ನಷ್ಟವನ್ನು ಎದುರಿಸುತ್ತಿದೆ. ಕಳೆದ
ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಷ್ಟಿçÃಯ ಡಿಫೆನ್ಸ್ ಕಾಲೇಜಿನ ಪ್ರಮುಖರ ಭೇಟಿಮಡಿಕೇರಿ, ಫೆ. ೩: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಷ್ಟಿçÃಯ ಡಿಫೆನ್ಸ್ ಕಾಲೇಜಿನ ಪ್ರಮುಖರು ಬುಧವಾರ ಭೇಟಿ ನೀಡಿ ವೀರಸೇನಾನಿ ಜನರಲ್ ತಿಮ್ಮಯ್ಯ ಜೀವನ ಮತ್ತು