ಪ್ರಯೋಗಾಲಯಕ್ಕೆ ಗ್ಯಾಸ್ ಸಿಲಿಂಡರ್ ಸೋಮವಾರಪೇಟೆ, ಫೆ. ೩: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಪ್ರಯೋಗಾಲಯಕ್ಕೆ ಪಾರ್ವತಿ ಗ್ಯಾಸ್ ಏಜೆನ್ಸಿಯ ಮಾಲೀಕರಾದ ಎಸ್.ಎ. ಮುರಳೀಧರ್‌ರವರು ಉಚಿತವಾಗಿ ಗ್ಯಾಸ್
ಭುವನಗಿರಿ ರಸ್ತೆ ಒತ್ತುವರಿ ಜಾಗ ತೆರವಿಗೆ ಮುಂದಾದ ಕಂದಾಯ ಇಲಾಖೆಗ್ರಾಮಸ್ಥರಿಂದ ತಡೆ ಕೂಡಿಗೆ, ಫೆ. ೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಸರ್ವೆ ನಂಬರ್ ೧೫/೨ರ ಗ್ರಾಮದ ಹಳೆಯ ನಕಾಶೆಯಂತೆ ಇರುವ ರಸ್ತೆಯನ್ನು ಕಂದಾಯ ಇಲಾಖೆಯವರು
ಅಬಾಕಸ್ನಲ್ಲಿ ವೀರಾಜಪೇಟೆ ರೋಟರಿ ಶಾಲೆ ಸಾಧನೆಶ್ರೀಮಂಗಲ, ಫೆ. ೩: ಸ್ಮಾರ್ಟ್ ಬ್ರೆöÊನ್ಸ್ ಅಬಾಕಸ್ ಆಶ್ರಯದಲ್ಲಿ ಕುಶಾಲನಗರ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಮಾರ್ಟ್ ಬ್ರೆöÊನ್ಸ್ ಅಬಾಕಸ್ ಸ್ಪರ್ಧೆಯಲ್ಲಿ ವೀರಾಜಪೇಟೆ ರೋಟರಿ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್
ಮನರೇಗಾ ಯೋಜನೆ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಡಾ ಆಕಾಶ್ಮಡಿಕೇರಿ, ಫೆ. ೩: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸುವಂತೆ ಜಿ.ಪಂ. ಸಿಇಓ ಡಾ. ಎಸ್. ಆಕಾಶ್
ಜಿಲ್ಲಾಮಟ್ಟದ ವ್ಯಾಪಾರ ಮೇಳಮಡಿಕೇರಿ, ಫೆ. ೩: ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಎನ್‌ಆರ್‌ಎಲ್‌ಎಂ ಯೋಜನೆಯಡಿ ಗ್ರಾಮೀಣ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಗಾಗಿ ಸಂಜೀವಿನಿ ಸ್ವ ಸಹಾಯ ಸಂಘಗಳ