ಕ್ಯಾನ್ಸರ್ ರೋಗ ಬಾರದಂತೆ ಮುನ್ನೆಚ್ಚರ ಅಗತ್ಯ ಜಿಲ್ಲಾಧಿಕಾರಿ ಡಾ ಬಿಸಿ ಸತೀಶ

ಮಡಿಕೇರಿ, ಫೆ. ೪: ವಿಶ್ವದಲ್ಲಿ ಅಪಘಾತದಿಂದ ಹೆಚ್ಚಿನ ಸಾವು-ನೋವುಗಳು ಕಂಡುಬರುತ್ತಿವೆ. ಹಾಗೆಯೇ ಕ್ಯಾನ್ಸರ್ ರೋಗದಿಂದ ಹೆಚ್ಚಿನ ಜನರು ಮೃತಪಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ರೋಗ ಬಾರದಂತೆ ಅಗತ್ಯ ಮುನ್ನೆಚ್ಚರ