ಲೋಕ್ ಅದಾಲತ್ ೬೧೯೭ ಪ್ರಕರಣಗಳ ಇತ್ಯರ್ಥ

ಮಡಿಕೇರಿ, ಫೆ. ೧೧: ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ

ಕನ್ನಡಾಭಿಮಾನ ಮೈಗೂಡಿಸಿಕೊಳ್ಳಲು ಶಾಸಕÀ ರಂಜನ್ ಕರೆ

ಸೋಮವಾರಪೇಟೆ, ಫೆ. ೧೧: ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕಾದರೆ ಕನ್ನಡಾಭಿಮಾನ ಮೈಗೂಡಿಸಿಕೊಳ್ಳಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ

ಕೊಡಗು ಪತ್ರಕರ್ತರ ಸಂಘದಿAದ ಸೌಹಾರ್ದ ಕ್ರಿಕೆಟ್

ಮಡಿಕೇರಿ, ಫೆ. ೧೧: ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಪಂದ್ಯಾಟವನ್ನು ಸಮಾಜ ಸೇವಕ ನಾಪಂಡ

ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಸಮ್ಮೇಳನಾಧ್ಯಕ್ಷೆ

ಸೋಮವಾರಪೇಟೆ, ಫೆ. ೧೧: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಗೌಡಳ್ಳಿ ಬಿಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ

ಶತಾಯುಷಿ ಶ್ರೀ ವಿವೇಕಾನಂದ ಶರಣ ಸ್ವಾಮೀಜಿಯವರ ದಿವ್ಯ ಜೀವನ

(ಕಳೆದ ಸಂಚಿಕೆಯಿAದ) ಶ್ರೀ ಗಣಪತಿ ಅವರು ಎರಡು ಹೆಸರನ್ನು ಇಟ್ಟು ನಾಮಕರಣ ಮಾಡಿದ್ದನ್ನು ತಿಳಿದ ಶ್ರೀ ತಿರುಚ್ಚಿ ಸ್ವಾಮಿಗಳು ಗಣಪತಿ ಎಂಬ ಹೆಸರು ಇವರಿಗಿತ್ತು. ಇನ್ನು ಮೇಲೆ ನಿನಗೆ