ಕುಟ್ಟ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ನಿಯಂತ್ರಣಕ್ಕೆ ಗ್ರಾಮ ಸಭೆಯಲ್ಲಿ ಆಗ್ರಹಗೋಣಿಕೊಪ್ಪಲು, ಫೆ. ೧೧: ರೈತರು ಕಾಡಾನೆಗಳ ಉಪಟಳವನ್ನು ಹೇಗಾದರೂ ಸಹಿಸುತ್ತೇವೆ. ಆದರೆ ಮಂಗಗಳ ಕಾಟವನ್ನು ಸಹಿಸಲು ಸಾಧ್ಯವಿಲ್ಲ. ಬೆಳೆದು ನಿಂತ ಕಾಫಿ ಫಸಲುಗಳು ಸೇರಿದಂತೆ ಎಲ್ಲಾ ವಿಧದ
ಆಯುಷ್ಮಾನ್ ಕಾರ್ಡ್ ಪಡೆಯಲು ಸೂಚನೆಮಡಿಕೇರಿ, ಫೆ. ೧೧: ಕರುನಾಡ ಜನತೆಯ ಆರೋಗ್ಯ ರಕ್ಷಕ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಯೋಜನ ಪಡೆಯಲು ಆಯುಷ್ಮಾನ್ ಕಾರ್ಡ್ ಮಾಡಿಸಿ. ಆಯುಷ್ಮಾನ್ ಕಾರ್ಡ್ಗಳನ್ನು
ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಲು ಕರೆಮುಳ್ಳೂರು, ಫೆ. ೧೧: ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಧ್ಯಮ ಕ್ಷೇತ್ರವು ಒಂದಾಗಿದ್ದು ವಿದ್ಯಾವಂತರಿಗೆ ಉದ್ಯೋಗವಕಾಶಗಳಿವೆ ಎಂದು ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ಶ್ರುತಿ ಅಭಿಪ್ರಾಯಪಟ್ಟರು. ಪ್ರೌಢಶಾಲೆಯ
ಕಿರುಗೂರು ಹೊಳೆಕೆÀರೆ ಸೇತುವೆ ನಿರ್ಮಾಣಕ್ಕೆ ರೂ ೩೬೫ ಕೋಟಿ ಮಂಜೂರುಮಡಿಕೇರಿ, ಫೆ. ೧೧: ದಕ್ಷಿಣ ಕೊಡಗಿನ ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಹೊಳೆಕೆÀರೆ ಭಾಗದ ಹೊಳೆಗೆ ಸೇತುವೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ರೂ. ೩.೬೫ ಕೋಟಿ ಮಂಜೂರಾಗಿದೆ ಎಂದು
ಐಮುಡಿಯಂಡ ರಾಣಿ ಮಾಚಯ್ಯಗೆ ಸನ್ಮಾನಮಡಿಕೇರಿ, ಫೆ. ೧೧: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನ ವತಿಯಿಂದ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸಿ.ಕೆ.