ನಾಳೆ ಮೊಗೇರಾ ಸೇವಾ ಸಮಾಜ ಕಚೇರಿ ಉದ್ಘಾಟನೆಮಡಿಕೇರಿ, ಫೆ. ೧೭ : ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಾಜ ಹಾಗೂ ಮೊಗೇರ ಗ್ರಾಮ ವಿಕಾಸ ಯೋಜನೆಯ ಜಿಲ್ಲಾ ಕಚೇರಿಯ ಉದ್ಘಾಟನಾ ಸಮಾರಂಭ ತಾ. ೧೯
ಹೈ ಮಾಸ್ಟ್ ದೀಪ ಅಳವಡಿಕೆಗೆ ಭೂಮಿಪೂಜೆಕೂಡಿಗೆ, ಫೆ. ೧೭: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕಡೆಗಳಲ್ಲಿ ಹೈ-ಮಾಸ್ಟ್ ದೀಪ ಅಳವಡಿಕೆಗೆ
ಸವಿತಾ ಸಮಾಜದ ಕ್ರೀಡೋತ್ಸವಸಾಧಕ ಪುರಸ್ಕಾರ-ಪ್ರತಿಭಾ ಪುರಸ್ಕಾರ ವಿತರಣೆ ಮಡಿಕೇರಿ, ಫೆ. ೧೭: ಕೊಡಗು ಜಿಲ್ಲಾ ಸವಿತಾ ಸಮಾಜ ಹಾಗೂ ತಾಲೂಕು ಸವಿತಾ ಸಮಾಜ ಮಡಿಕೇರಿ ಸಹಯೋಗದಲ್ಲಿ ತಾ. ೨೬, ೨೭, ೨೮
ಪಯಸ್ವಿನಿ ಯುವಕ ಸಂಘದಿAದ ಹುತಾತ್ಮರಿಗೆ ಶ್ರದ್ಧಾಂಜಲಿಮಡಿಕೇರಿ, ಫೆ. ೧೭: ಪುಲ್ವಾಮ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮ ರಾದ ಭಾರತೀಯ ಯೋಧರಿಗೆ ಸಂಪಾಜೆ ಪಯಸ್ವಿನಿ ಯುವಕ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಅಗ್ನಿ ಯುವಕ ಮಂಡಲದಿAದ ಸ್ವಚ್ಛತಾ ಕಾರ್ಯಪೆರಾಜೆ, ಫೆ. ೧೭: ಅಗ್ನಿ ಯುವಕ ಮಂಡಲ ಪೆರಾಜೆ ಬಂಟೋಡಿ ವತಿಯಿಂದ ಮಾರ್ಚ್ ತಿಂಗಳಲ್ಲಿ ನಡೆಯುವ ವಯನಾಟ್ ಕುಲವನ್ ದೈವದ ಉತ್ಸವದ ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯ ಮಾಡಲಾಯಿತು.