ನೀಲಕಂಠನ ಮಹಿಮೆ

ದೇಶದಲ್ಲೆಡೆ ಮಹಾಶಿವರಾತ್ರಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಶಿವ ಪಾರ್ವತಿಯ ವಿವಾಹ ದಿನವೆಂದು ಈ ದಿನವನ್ನು ಕರೆಯಲಾಗುತ್ತಿದ್ದು. ಕೈಲಾಸನಾಥನ ಅನುಗ್ರಹವನ್ನು ಪಡೆಯಲು ಭಕ್ತ ಸಮೂಹವು ದಿನವಿಡೀ ಉಪವಾಸವನ್ನು ಕೈಗೊಂಡು ರಾತ್ರಿ