ಮಡಿಕೇರಿಯಲ್ಲಿ ಅಕ್ರಮ ಗಾಂಜಾ ವಶ ನಾಲ್ವರ ಬಂಧನ

ಮಡಿಕೇರಿ, ಫೆ. ೧೭: ಪಾಳುಬಿದ್ದ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊAಡಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಮಡಿಕೇರಿ ನಗರ ಅಪರಾಧ ವಿಭಾಗದ ಪೊಲೀಸರು ಈ ಸಂಬAಧ ನಾಲ್ವರನ್ನು ಬಂಧಿಸಿದ್ದಾರೆ. ನಗರ

ಸತ್ಯಂ ಶಿವಂ ಸುಂದರA

ಭಾರತೀಯ ಭಕ್ತಿ ಪರಂಪರೆಯಲ್ಲಿ ಎಲ್ಲಾ ದೇವಾನುದೇವತೆಗಳಿಗೆ ಒಂದೊAದು ದಿನದ ವಿಶೇಷತೆ ನೀಡುವ ಸಂಪ್ರದಾಯ ನಡೆದು ಬಂದಿದೆ. ಸಂಪ್ರದಾಯದAತೆ ಗೌರಿಗೆ ತದಿಗೆ, ಗಣೇಶನಿಗೆ ಚೌತಿ, ನಾಗದೇವರಿಗೆ ಪಂಚಮಿ, ದುರ್ಗಾದೇವಿಗೆ

ಗ್ರಾಪಂನಲ್ಲಿ ಅಭಿವೃದ್ಧಿ ಕುಂಠಿತ ವಾಣಿಜ್ಯ ಸಂಕೀರ್ಣದಲ್ಲಿ ವಿದ್ಯುತ್ ಸಮಸ್ಯೆ

ಮುಳ್ಳೂರು, ಫೆ. ೧೭: ಸಮೀಪದ ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೆಲವು ಮಹತ್ವದ ವಿಷಯಗಳ