ಜಿಲ್ಲೆಯಲ್ಲಿ ೩೪೭೩೬ ಮಕ್ಕಳಿಗೆ ಪೋಲಿಯೋ ಲಸಿಕೆ ಮಡಿಕೇರಿ, ಡಿ. ೨೧: ಕೊಡಗು ಜಿಲ್ಲೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮೊದಲ ದಿನ ಒಟ್ಟು ೩೪,೭೩೬ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಒಟ್ಟಾರೆ ಶೇ.೧೦೬.೨ ಪ್ರಗತಿ ಸಾಧಿಸಲಾಗಿದೆ. ಗ್ರಾಮೀಣ
ಪುಚ್ಚಿಮಾಡ ಹರೀಶ್ ದೇವಯ್ಯ ನಿಧನ ಪೊನ್ನಂಪೇಟೆಯ ನಿವಾಸಿಯಾಗಿದ್ದ ಹಾಕಿ ತಜ್ಞ, ತರಬೇತುದಾರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆದ ಪುಚ್ಚಿಮಾಡ ಹರೀಶ್ ದೇವಯ್ಯ(೭೬) ಅವರು ತಾ. ೨೧ ರಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾದರು.
ಅಮೀನಾ ಎಂಎA ಆಯ್ಕೆ *ಗೋಣಿಕೊಪ್ಪ, ಡಿ. ೨೧: ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಮೀನಾ ಎಂ.ಎA. ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ ಚೆನ್ನಂಗೊಲ್ಲಿ ನಿವಾಸಿಯಾಗಿರುವ ಇವರು ಅವಿನಾ ಡ್ರಿಮ್ಸ್ ವರ್ಲ್ಡ್ ಸೇವಾ ಸಂಸ್ಥೆಯ
ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ನವ ತಳಿಗಳ ಬಿಡುಗಡೆ ಅನಿಲ್ ಎಚ್.ಟಿ. ಬಾಳೆಹೊನ್ನೂರು, ಡಿ. ೨೦ : ಸ್ಥಳೀಯವಾಗಿ ಮಾತ್ರವಲ್ಲದೇ ಜಾಗತಿಕವಾಗಿಯೂ ಭಾರತೀಯ ಕಾಫಿಗೆ ಬೇಡಿಕೆ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಈ ನಿಟ್ಟಿನಲ್ಲಿ
ಕೈಗ್ ಹಾಕಿ ಕೂರ್ಗ್ ಚಾಮರ್ಸ್ ಚಾಂಪಿಯನ್ ಪೊನ್ನAಪೇಟೆ, ಡಿ. ೨೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕೈಗ್ ಗ್ರೂಪ್ ಅಧೀನದ ಕೈಗ್ ಸ್ಪೋರ್ಟ್ಸ್ ಫೌಂಡೇಷನ್, ಕೂರ್ಗ್ ಚಾಲೆಂರ‍್ಸ್ ಹಾಗೂ ಹಾಕಿ ಕೂರ್ಗ್