ಬಂಡೀಪುರ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಿಷೇಧ ನೆರೆ ರಾಜ್ಯಗಳಿಗೆ ಶುಕ್ರದೆಸೆ ಬೆಂಗಳೂರು, ಫೆ ೧೭: ಮಾನವ - ಹುಲಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ನವೆಂಬರ್ ೭ ರಂದು ಜನಪ್ರಿಯ ರಾಷ್ಟಿçÃಯ ಉದ್ಯಾನವನಗಳಾಗಿರುವ ಬಂಡೀಪುರ ಮತ್ತು
ಪೌತಿ ಖಾತೆ ಆಂದೋಲನ ಪುನರಾರಂಭಕ್ಕೆ ಜಿಲ್ಲಾ ಬಿಜೆಪಿ ಒತ್ತಾಯ ಮಡಿಕೇರಿ, ಫೆ. ೧೭: ಹಿಂದಿನ ಬಿಜೆಪಿ ಸರಕಾರ ಜಾರಿ ಮಾಡಿದ ಪೌತಿ ಖಾತೆ ಆಂದೋಲನ ಇದೀಗ ಸ್ಥಗಿತಗೊಂಡಿದ್ದು, ಅದನ್ನು ಪುನರಾರಂಭಗೊಳಿಸುವAತೆ ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ಮಾಜಿ ಶಾಸಕ ಕೆ.ಜಿ.
ಸುಗಮ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ ಎಸ್ಜೆ ಸೋಮಶೇಖರ್ ಮಡಿಕೇರಿ, ಫೆ. ೧೭: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ತಾ. ೨೮ ರಿಂದ ಮಾರ್ಚ್ ೧೭ ರವರೆಗೆ ನಡೆಯಲಿದ್ದು., ಪರೀಕ್ಷೆಯನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ
ಅಪಘಾತದಲ್ಲಿ ಸವಾರ ಸಾವು ಪತ್ನಿ ಗಂಭೀರ ಕೂಡಿಗೆ, ಫೆ ೧೭: ದಂಪತಿ ಬೈಕ್‌ನಲ್ಲಿ ತೆರಳುವ ಸಂದರ್ಭ ಪಿಕಪ್ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಡುಮಂಗಳೂರು
ದುಬಾರೆ ಹಾಡಿ ವಾಸಿಗಳ ಅರಣ್ಯರೋದನ ಮಡಿಕೇರಿ, ಫೆ. ೧೭: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ದುಬಾರೆ ಪ್ರಕೃತಿದತ್ತ ಸೌಂದರ್ಯದೊAದಿಗೆ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಸಾಕಾನೆ ಶಿಬಿರವನ್ನು ಕಂಡು ಜನ ಬೆರಗಾಗುತ್ತಾರೆ. ಕಾವೇರಿ