ಕಾಂಗ್ರೆಸ್ಗೆ ಸಂಕೇತ್

ಮಡಿಕೇರಿ, ಫೆ. ೨೧: ಜಾತ್ಯತೀತ ಜನತಾದಳ ಪಕ್ಷದಲ್ಲಿ ಗುರುತಿಸಿಕೊಂಡು ಕೊಡಗು ಜಿಲ್ಲಾಧ್ಯಕ್ಷರಾಗಿ, ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಸ್ಪರ್ಧಿಸಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ಕೊಡಗು

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಮಡಿಕೇರಿ, ಫೆ. ೨೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ೪೫೦ ಹಾಸಿಗೆ ಸಾಮರ್ಥ್ಯದ ಕಟ್ಟಡ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ

ಪೀಠೋಪಕರಣ ತಯಾರಿಕಾ ಘಟಕಕ್ಕೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ

ಮಡಿಕೇರಿ, ಫೆ. ೨೦: ಮುಂಜಾನೆ ೩ ಗಂಟೆಯಿAದಲೇ ೧೦-೧೫ ನಿಮಿಷಕ್ಕೊಂದರAತೆ ಜೋರಾಗಿ ಸೈರನ್ ಸದ್ದು ಮಾಡುತ್ತಾ ವೇಗದಿಂದ ಚಲಿಸುತ್ತಿದ್ದ ಅಗ್ನಿಶಾಮಕದಳದ ವಾಹನಗಳು ಗಾಡ ನಿದ್ರೆಯಲ್ಲಿದ್ದ ಮಡಿಕೇರಿ ನಗರದ

ಅಗ್ನಿ ವೀರ್ ಮೊದಲ ಬ್ಯಾಚ್ ಲೆಜ ಬನ್ಸಿ ಪೊನ್ನಪ್ಪರಿಂದ ಸಮಾಲೋಚನೆ

ಮಡಿಕೇರಿ, ಫೆ. ೨೦: ದೇಶದ ರಕ್ಷಣಾ ಪಡೆಗೆ ಸಂಬAಧಿಸಿದAತೆ ಹೊಸದಾಗಿ ರೂಪಿಸಿದ ಯೋಜನೆ ಯಂತೆ ಸೇನೆಗೆ ಆಯ್ಕೆಗೊಂಡಿರುವ ‘ಅಗ್ನಿವೀರ್’ ಸೇನಾ ತರಬೇತಿ ಯಲ್ಲಿರುವ ಮೊದಲ ಬ್ಯಾಚ್‌ನ ಸೈನಿಕರೊಂದಿಗೆ

ಮೂಲಭೂತ ಸಮಸ್ಯೆ ಪರಿಹಾರಕ್ಕೆ ಒತ್ತು ಕೆರೆ ಒತ್ತುವರಿ ತೆರವಿಗೆ ಕ್ರಮ

ಕೂಡಿಗೆ, ಫೆ. ೨೦: ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತೊರೆನೂರು ಗ್ರಾಮ ಪಂಚಾಯಿತಿ