ಪೇರೂರು ಗ್ರಾಮದ ‘ವ್ಯೂ ಪಾಯಿಂಟ್’ ಶ್ರೀ ಇಗ್ಗುತಪ್ಪ ಅಮೃತ ಸರೋವರ

ನಾಪೋಕ್ಲು, ಫೆ. ೨೦: ಸಮೀಪದ ಬಲ್ಲಮಾವಟಿ ಗ್ರಾ. ಪಂ.ಯ ಪೇರೂರು ಇಗ್ಗುತಪ್ಪ ದೇವಸ್ಥಾನದ ಬಳಿ ಇದ್ದ ದೇವರ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದ್ದು ಸುಂದರವಾಗಿ

ಬಾಲಭವನದಲ್ಲಿ ಸಾಂಸ್ಕೃತಿಕ ಸ್ಪರ್ಧೆ

ಮಡಿಕೇರಿ, ಫೆ. ೨೦: ನಗರದ ವಿಂಗ್ಸ್ ಆಫ್ ಫ್ಯಾಷನ್ ಡ್ಯಾನ್ಸ್ ಸಂಸ್ಥೆ ವತಿಯಿಂದ ಸಾಂಸ್ಕöÈತಿಕ ಸ್ಪರ್ಧೆ ನಡೆಯಿತು. ನಗರದ ಬಾಲಭವನದಲ್ಲಿ ಪುಟ್ಟ ಕಂದಮ್ಮಗಳಿAದ ಆರಂಭಿಸಿ ಬೇರೆ ಬೇರೆ ವಯೋಮಾನದ

ತಾ೨೨ರಂದು ಹೊರಗುತ್ತಿಗೆ ನೌಕರರ ಪ್ರತಿಭಟನೆ

ಮಡಿಕೇರಿ, ಫೆ. ೨೦: ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ನೇರ ಪಾವತಿಯನ್ನು ಜಾರಿಗೊಳಿಸದೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ವಂಚಿಸಿದೆ. ಈ ಹಿನ್ನೆಲೆ ನಮ್ಮ ಬೇಡಿಕೆಗಳ

ಲ್ಯಾಂಡ್ ಬ್ಯಾಂಕ್ನಿAದ ೧೦೦೦ ಎಕರೆ ಜಾಗ ವಾಪಸ್ಸಾತಿಗೆ ಕ್ರಮ ವಹಿಸಲು ಒತ್ತಾಯ

ಸೋಮವಾರಪೇಟೆ, ಫೆ. ೨೦: ಕೃಷಿಕರು ಕೃಷಿಕಾರ್ಯ ಕೈಗೊಂಡಿರುವ ಪ್ರದೇಶವನ್ನು ಸರ್ಕಾರ ಸಿ ಮತ್ತು ಡಿ ಜಾಗವೆಂದು ಪರಿಗಣಿಸಿ ಲ್ಯಾಂಡ್ ಬ್ಯಾಂಕ್‌ಗೆ ಹಸ್ತಾಂತರಿಸಿರುವುದರಿAದ ಸಾವಿರಾರು ರೈತರಿಗೆ ಸಮಸ್ಯೆ ಯಾಗುತ್ತಿದ್ದು,

ಕಾಂಗ್ರೆಸ್ನಿAದ ಪೋಸ್ಟರ್ ಪ್ರತಿಭಟನೆ

ಗೋಣಿಕೊಪ್ಪಲು, ಫೆ.೨೦ : ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಕೊಡಗಿನ ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಕೇವಲ ಭರವಸೆ ನೀಡುತ್ತಾ ಸಮಯ ಕಳೆದಿದೆ. ಹೀಗಾಗಿ ಬಿಜೆಪಿ ಸರ್ಕಾರ ಜನರನ್ನು