ಇಂದು ಕಾಂಗ್ರೆಸ್ ಸಮಾವೇಶಮಡಿಕೇರಿ, ಫೆ. ೨೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ತಾ. ೨೨ ರಂದು (ಇಂದು) ನಡೆಯಲಿದೆ. ಗೋಣಿಕೊಪ್ಪದಲ್ಲಿ ಬೈಕ್ ರ‍್ಯಾಲಿ ಮೂಲಕ ವೀರಾಜಪೇಟೆಗೆ ಆಗಮಿಸಿದ ಬಳಿಕ
ರಸ್ತೆ ಕಾಮಗಾರಿಗೆ ಭೂಮಿಪೂಜೆವೀರಾಜಪೇಟೆ, ಫೆ. ೨೧: ಸರ್ಕಾರ ಕೊಡಗು ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿದೆ. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತಾಗಬೇಕು. ಕೋವಿಡ್‌ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಇದೀಗ
ಹಾಡಿಯಲ್ಲಿ ಆರೋಗ್ಯ ಶಿಬಿರ*ಗೋಣಿಕೊಪ್ಪ, ಫೆ. ೨೧: ತಿತಿಮತಿ ಸೇವಾಭಾರತಿ ಮತ್ತು ಕಿಮ್ಸ್ ವತಿಯಿಂದ ದೇವಮ್ಮಚ್ಚಿ, ಕಾರೆಕಂಡಿ ಹಾಡಿಯಲ್ಲಿ ವೈದ್ಯಕೀಯ ಶಿಬಿರ ನಡೆಸಲಾಯಿತು. ೭ ವೈದ್ಯರು ಹಾಗೂ ೧೦ ಸ್ವಯಂಸೇವಕರು ವೈದ್ಯಕೀಯ
ಬೈಚನಹಳ್ಳಿ ಗ್ರಾಮದೇವತೆ ಪೂಜೋತ್ಸವಕಣಿವೆ, ಫೆ. ೨೧: ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ತಾಯಿಯ ವಾರ್ಷಿಕ ಪೂಜೋತ್ಸವದ ಅಂಗವಾಗಿ ದೇವತಾ ಮೂರ್ತಿಯನ್ನು ಬಗೆಬಗೆಯ ಪುಷ್ಪಗಳು, ಚಿನ್ನಾಭರಣಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಈ
ಅನುಮತಿ ಇಲ್ಲದ ಬ್ಯಾನರ್ ಕಟೌಟ್ಗಳ ಹಾವಳಿ*ಸಿದ್ದಾಪುರ, ಫೆ. ೨೧: ಜಿಲ್ಲೆಯ ವಿವಿಧೆಡೆ ಸ್ಥಳೀಯ ಸಂಸ್ಥೆಗಳಿAದ ಅನುಮತಿ ಪಡೆಯದೆ ಬ್ಯಾನರ್ ಮತ್ತು ಕಟೌಟ್‌ಗಳನ್ನು ಅಳವಡಿಸುತ್ತಿರುವುದು ಕಂಡು ಬಂದಿದೆ. ಸಿದ್ದಾಪುರ, ನೆಲ್ಲಿಹುದಿಕೇರಿ, ಅಭ್ಯತ್‌ಮಂಗಲ, ವಾಲ್ನೂರು, ತ್ಯಾಗತ್ತೂರು, ಮಾಲ್ದಾರೆ