ಕಂದಾಯ ಜಮೀನು ಗುತ್ತಿಗೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಒಪ್ಪಿಗೆಬೆಂಗಳೂರು, ಫೆ. ೨೧: ಕಾಫಿ ಪ್ಲಾಂಟೇಷನ್ ಬೆಳೆಗಾರರಿಗೆ ರಾಜ್ಯ ಸರ್ಕಾರ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಕುರಿತಂತೆ ವಿಧಾನ ಸೌಧದಲ್ಲಿ
ತಾ ೨೬ ರಿಂದ ಸವಿತಾ ಸಮಾಜ ಕ್ರೀಡೋತ್ಸವಮಡಿಕೇರಿ, ಫೆ. ೨೧: ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ತಾ. ೨೬, ೨೭, ೨೮ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಕ್ರೀಡೋತ್ಸವ ನಡೆಯಲಿದೆ.
ಜೇನು ನೊಣಗಳ ಮಾರಣ ಹೋಮಮಡಿಕೇರಿ, ಫೆ. ೨೧: ಹೊಟೇಲ್ ಆವರಣದಲ್ಲಿದ್ದ ಜೇನು ಗೂಡಿಗೆ ಮದುವೆ ಕಾರ್ಯಕ್ರಮದ ನೆಪವೊಡ್ಡಿ ಕೀಟನಾಶಕ ಸಿಂಪಡಿಸಿ ಸಾವಿರಾರು ನೊಣಗಳ ಮಾರಣ ಹೋಮ ಮಾಡಲಾ ಗಿದ್ದು, ಈ ಕುರಿತು
ಹೊಸೂರು ಗ್ರಾಮ ಪಂಚಾಯಿತಿ ವಾರ್ಡ್ಸಭೆಮಡಿಕೇರಿ, ಫೆ. ೨೧: ಹೊಸೂರು ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ವಾರ್ಡ್೧ ರ ವಾರ್ಡ್ಸಭೆ ತಾ. ೨೪ ರಂದು ಮಧ್ಯಾಹ್ನ ೩ ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್
ವಧು ವರರ ಸಮಾವೇಶಮಡಿಕೇರಿ, ಫೆ. ೨೧: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಜನಾಂಗ ಬಾಂಧವರ (ಅರೆಭಾಷೆÀ) ವಧು-ವರರ ಸಮಾವೇಶ ಮಾ. ೧೧ ರಂದು ನಡೆಯಲಿದೆ