ಭತ್ತದ ಫಸಲನ್ನು ನಾಶಗೊಳಿಸಿದ ಕಾಡಾನೆ ಸೋಮವಾರಪೇಟೆ,ಫೆ.೨೭: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಜನತೆಯಲ್ಲಿ ಭಯಾತಂಕ ಉಂಟುಮಾಡಿರುವುದು ಒಂದೆಡೆಯಾದರೆ, ಕೃಷಿ ಫಸಲು ಸಹ ಕಾಡಾನೆಗಳಿಗೆ ಆಹಾರವಾಗುವ ಮೂಲಕ ಕೃಷಿಕರು
ಬಿಜೆಪಿ ಪ್ರಗತಿ ರಥಯಾತ್ರೆಗೆ ಚಾಲನೆ ಮಡಿಕೇರಿ, ಫೆ. ೨೭: ರಾಜ್ಯ ಹಾಗೂ ಕೇಂದ್ರ ಸರಕಾರದ ಸಾಧನೆಯನ್ನು ಬಿಂಬಿಸುವ ‘ಪ್ರಗತಿ ರಥಯಾತ್ರೆ’ ವಾಹನಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ಮಡಿಕೇರಿಯಲ್ಲಿ
ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ ಮಡಿಕೇರಿ, ಫೆ. ೨೭: ೧೬ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳ ೪ ಮತ್ತು ೫ ರಂದು ಗೋಣಿಕೊಪ್ಪಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ
ಅಬಾಕಸ್ನಲ್ಲಿ ಸಾಧನೆವೀರಾಜಪೇಟೆ, ಫೆ. ೨೭: ವೀರಾಜಪೇಟೆಯ ಕಾವೇರಿ ಶಾಲೆಯ ೩ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ದಿನ್‌ಡಾ ರಾಷ್ಟçಮಟ್ಟದ ಲೆವಲ್-೧ ಅಬಾಕಸ್ ಪರೀಕ್ಷೆಯಲ್ಲಿ ಶೇ. ೧೦೦/೧೦೦ ರಷ್ಟು ಅಂಕ ಪಡೆದು
ಕಾರು ಅವಘಡ ಚಾಲಕ ಆಸ್ಪತ್ರೆಗೆ ದಾಖಲು ಕೂಡಿಗೆ, ಫೆ. ೨೭: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರ ಗ್ರಾಮದ ರಸ್ತೆಯ ತಿರುವಿನಲ್ಲಿ ಮನೆ ಎದುರು ನಿಲ್ಲಿಸಲಾಗಿದ್ದ ಬೈಕ್‌ಗೆ ಹಾಗೂ ಅದರ ಮಾಲೀಕನಿಗೆ ಸೋಮವಾರಪೇಟೆ-ಹುದುಗೂರು ಕಡೆಯಿಂದ ಕೂಡಿಗೆ