ಶಿಶು ಪ್ರದರ್ಶನ ಕಾರ್ಯಕ್ರಮ*ಗೋಣಿಕೊಪ್ಪ, ಫೆ. ೨೭: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರ ತಿತಿಮತಿ, ಉಪ ಕೇಂದ್ರ ಅತ್ತೂರು ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
‘ಉಮ್ಮತ್ ಬೊಳಕ್’ ಸಾಂಸ್ಕೃತಿಕ ಸ್ಪರ್ಧೆ ಮಡಿಕೇರಿ, ಫೆ. ೨೭: ಕಿಗ್ಗಟ್‌ನಾಡು ಹಿರಿಯ ನಾಗರಿಕರ ವೇದಿಕೆ ಪೊನ್ನಂಪೇಟೆ ಹಾಗೂ ನಿನಾದ ವಿದ್ಯಾಸಂಸ್ಥೆ ಪೊನ್ನಂಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಡವ ಭಾಷಿಕ ಜನಾಂಗದ ಕುಟುಂಬಗಳ ನಡುವೆ
ಸೈಕಲ್ ಜಾಥಾ ಸ್ವಚ್ಛತಾ ಅಭಿಯಾನ ವೀರಾಜಪೇಟೆ, ಫೆ. ೨೭: ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್.ಸಿ.ಸಿ. ಘಟಕ, ಇಕೋ ಕ್ಲಬ್ ಹಾಗೂ ಸ್ಕೌಟ್ ಗೈಡ್ಸ್ ಘಟಕಗಳ ಸಹಯೋಗದಲ್ಲಿ ಸೈಕಲ್ ಜಾಥಾ ಹಾಗೂ ಸ್ವಚ್ಛತಾ
ಜಿಲ್ಲಾ ಮಟ್ಟದ ಉದ್ಯೋಗ ಮೇಳಮಡಿಕೇರಿ, ಫೆ. ೨೭: ಕೊಡಗು ಜಿಲ್ಲಾಡಳಿತ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜು
ಹೆಬ್ಬಾಲೆಯಲ್ಲಿ ನಡೆದ ಮಾಚಿ ದೇವರ ಜಯಂತಿ ಕೂಡಿಗೆ, ಫೆ. ೨೭: ಇಲ್ಲಿಗೆ ಸಮೀಪದ ಹೆಬ್ಬಾಲೆ-ಹಳಗೋಟೆ ಗ್ರಾಮಗಳ ವೀರ ಮಡಿವಾಳ ಮಾಚಿದೇವರ ಸಂಘದ ಆಶ್ರಯದಲ್ಲಿ ಮಾಚಿದೇವರ ಜಯಂತಿ ಕಾರ್ಯಕ್ರಮ ಹೆಬ್ಬಾಲೆ ಗ್ರಾಮದ ವೃತ್ತದ ಬಳಿಯಲ್ಲಿ ನಡೆಯಿತು. ಸಂಘದ