ಕುಶಾಲನಗರ ತಾಲೂಕು ಪಂಚಾಯಿತಿಯಾದ ಮುಳ್ಳುಸೋಗೆ

ಕಣಿವೆ, ಫೆ. ೨೭: ನಿರೀಕ್ಷೆಯಂತೆ ಕುಶಾಲನಗರ ತಾಲೂಕಿಗೆ ಜಿಲ್ಲಾಡಳಿತ ಹೊಸದಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯ ವನ್ನು ಅನುಷ್ಠಾನ ಗೊಳಿಸಿದೆ. ಈ ಹಿಂದೆ ಗ್ರಾಮ ಪಂಚಾಯಿತಿ ಯಾಗಿದ್ದ ಮುಳ್ಳುಸೋಗೆ ಗ್ರಾಮ

ಕಾರು ಪಿಕ್ಅಪ್ ನಡುವೆ ಅಪಘಾತ

ಮದೆನಾಡು, ಫೆ. ೨೭: ಮಡಿಕೇರಿ-ಬಂಟ್ವಾಳ ರಾಷ್ಟಿçÃಯ ಹೆದ್ದಾರಿಯ ಜೋಡುಪಾಲ ಪ್ರಾಥಮಿಕ ಶಾಲೆಯ ಬಳಿಯ ತಿರುವಿನಲ್ಲಿ ಕಾರು ಹಾಗೂ ಪಿಕ್‌ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಕಾಸರಗೋಡು

ಮೆರೈನ್ ಇಂಜಿನಿಯರಿAಗ್ನಲ್ಲಿ ಚಿನ್ನದ ಪದಕ

ಮಡಿಕೇರಿ, ಫೆ. ೨೭: ಬೆಳಗಾವಿಯ ವಿ.ಟಿ.ಯು (ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿ) ಅಧೀನದಲ್ಲಿನ ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ ಪದವಿ ಶಿಕ್ಷಣದ ಮೆರೈನ್ ಇಂಜಿನಿಯರಿAಗ್ ವಿಭಾಗದಲ್ಲಿ