ಮಡಿಕೇರಿ, ಏ. ೯: ಹಾಕತ್ತೂರು-ಬಿಳಿಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಬಾವ (ಖ.ಸಿ) ಅವರ ಹೆಸರಿನಲ್ಲಿ ಮೇ ೭, ೮ ಮತ್ತು ೯ ರಂದು ನಡೆಯಬೇಕಾಗಿದ್ದ ಉರೂಸ್ ಅನ್ನು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಮುAದೂಡಲ್ಪಟ್ಟ ಉರೂಸ್ ಮೇ ೧೪, ೧೫ ಮತ್ತು ೧೬ ರಂದು ಉಲಮಾ-ಉಮಾರ, ಸಾದತುಗಳ ಮಡಿಕೇರಿ, ಏ. ೯: ಹಾಕತ್ತೂರು-ಬಿಳಿಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಬಾವ (ಖ.ಸಿ) ಅವರ ಹೆಸರಿನಲ್ಲಿ ಮೇ ೭, ೮ ಮತ್ತು ೯ ರಂದು ನಡೆಯಬೇಕಾಗಿದ್ದ ಉರೂಸ್ ಅನ್ನು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಮುAದೂಡಲ್ಪಟ್ಟ ಉರೂಸ್ ಮೇ ೧೪, ೧೫ ಮತ್ತು ೧೬ ರಂದು ಉಲಮಾ-ಉಮಾರ, ಸಾದತುಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಬದರ್ ಜಮಾಅತ್ ಸಮಿತಿ ಕಾರ್ಯದರ್ಶಿ ಎಸ್.ಎ.ಅಬ್ದುಲ್ ಖಾದರ್ ತಿಳಿಸಿದ್ದಾರೆ.