ಕಕ್ಕಬ್ಬೆಯಲ್ಲಿ ರಂಜಿಸಿದ ‘ಕ್ಯಾಟಪಳ್ಟ್’ ಸ್ಪರ್ಧೆ

ನಾಪೋಕ್ಲು, ಫೆ. ೨೬: ಸಮೀಪದ ಕಕ್ಕಬ್ಬೆಯ ಪ್ರೌಢಶಾಲಾ ಮೈದಾನದಲ್ಲಿ ಸ್ಟೆಪ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಕ್ಯಾಟ ಪಳ್ಟ್ (ರಬ್ಬರ್ ಬಿಲ್) ಸ್ಪರ್ಧೆಯು ನೆರೆದಿದ್ದವರನ್ನು ರಂಜಿಸುವುದರೊAದಿಗೆ ಮೆಚ್ಚುಗೆಗೆ

ರಾಷ್ಟಿçÃಯ ಮ್ಯಾರಥಾನ್ ಬೆಳ್ಯಪ್ಪಗೆ ಬೆಳ್ಳಿ

ಮಡಿಕೇರಿ, ಫೆ. ೨೬: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಅಪೊಲೋ ಟರ‍್ಸ್ ಹಾಗೂ ಎನ್.ಇ.ಟಿ. ಸ್ಪೋರ್ಟ್ಸ್ನ ಪ್ರಾಯೋಜಕತ್ವದಲ್ಲಿ ನವದೆಹಲಿಯಲ್ಲಿ ಜರುಗಿದ ರಾಷ್ಟಿçÃಯ ಮ್ಯಾರಥಾನ್‌ನಲ್ಲಿ ಕೊಡಗಿನವರಾದ ಅಪ್ಪಚಂಗಡ

ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಸಂಘಟಿತರಾಗುವAತೆ ಗಣ್ಯರ ಕರೆ

ಮಡಿಕೇರಿ, ಫೆ. ೨೬: ತಾಲೂಕು ಸವಿತಾ ಸಮಾಜದ ವತಿಯಿಂದ ಸಮಾಜದ ಬಾಂಧವರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡೋತ್ಸವಕ್ಕೆ ಗಣ್ಯರು ಚಾಲನೆ

ಪಟ್ಟಭದ್ರ ಹಿತಾಸಕ್ತಿಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ

ಮಡಿಕೇರಿ, ಫೆ. ೨೬: ಪಟ್ಟಭದ್ರ ಹಿತಾಸಕ್ತಿಗಳಿಂದ ವಕ್ಫ್ ಮಂಡಳಿಗೆ ಸೇರಿದ ರಾಜ್ಯವ್ಯಾಪಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಕಬಳಿಕೆ ಆಗಿದ್ದು, ಕಾನೂನು ಹಾಗೂ ಸಂಘಟಿತ ಹೋರಾಟದಿಂದ ಮಾತ್ರ

ಕಾವೇರಿಯಲ್ಲಿ ಕ್ಷೀಣಗೊಳ್ಳುತ್ತಿರುವ ನೀರಿನ ಮಟ್ಟ

ವರದಿ: ಚಂದ್ರಮೋಹನ್ ಕುಶಾಲನಗರ, ಫೆ. ೨೬: ಬೇಸಿಗೆ ಆರಂಭಗೊಳ್ಳುತ್ತಿರುವAತೆ ಕುಶಾಲನಗರದ ಮೂಲಕ ಹರಿಯುವ ಜೀವನದಿ ಕಾವೇರಿಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷೀಣಕೊಳ್ಳುತ್ತಿದೆ. ಫೆಬ್ರವರಿ ಅಂತ್ಯದಲ್ಲಿಯೇ ಈ ಬಾರಿ ನದಿಯಲ್ಲಿ