ಸೆಸ್ಟೋಬಾಲ್ ಭಾರತ ತಂಡಕ್ಕೆ ಪ್ರಶಸ್ತಿಸುಂಟಿಕೊಪ್ಪ, ಮಾ. ೯: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೆಸ್ಟೋಬಾಲ್ ಟೂರ್ನಿಯಲ್ಲಿ ಭಾರತೀಯ ಬಾಲಕರ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಬಾಲಕಿಯರ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಾ. ೩
ಬಿಡುಗಡೆಯಾಗದ ಅನುದಾನ ಸ್ಥಗಿತಗೊಂಡ ೧೨ ಕೋಟಿ ವೆಚ್ಚದ ಉಗ್ರಾಣ ಕಾಮಗಾರಿ ಕೂಡಿಗೆ, ಮಾ. ೮: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿನ, ಹಾರಂಗಿ ನದಿಗೆ ಹೊಂದಿಕೊAಡAತೆ ಇರುವ ರೇಷ್ಮೆ ಇಲಾಖೆಯ ಎರಡೂವರೆ ಎಕರೆಗಳಷ್ಟು ಪ್ರದೇಶದಲ್ಲಿ ಸರಕಾರದ ಯೋಜನೆಯಂತೆ ಕರ್ನಾಟಕ ರಾಜ್ಯ
ಸರ್ವರಿಗೂ ಸಮಾನ ಅವಕಾಶಗಳು ದೊರಕುವಂತಾಗಲಿ ಜಿಲ್ಲಾಧಿಕಾರಿ ಮಡಿಕೇರಿ, ಮಾ. ೮: ಸಮಾಜದಲ್ಲಿ ಪುರುಷ-ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಲು ಸರಕಾರ ಯಾವಾಗಲೂ ಪ್ರೋತ್ಸಾಹಿಸುತ್ತಿದೆ. ಈ
ವೀರಾಜಪೇಟೆ ಪುರಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆವೀರಾಜಪೇಟೆ, ಮಾ. ೮: ಪುರಸಭೆ ವ್ಯಾಪ್ತಿಯಲ್ಲಿ ವಾಹನ ಸುಂಕ ಎತ್ತಾವಳಿ ವಿಷಯದಲ್ಲಿ ಗದ್ದಲ ಏರ್ಪಟ್ಟು ವಿರೋಧ ಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಪ್ರತಿಭಟನೆ
ಒಂದು ಸಾವಿರ ಪುರುಷರಿಗೆ ೧೦೨೬ ಮಹಿಳೆಯರುಮಡಿಕೇರಿ, ಮಾ. ೮ : ಕೊಡಗು ಜಿಲ್ಲೆಯಲ್ಲಿ ಮಹಿಳೆಯರ ಸರಾಸರಿ ಪ್ರಮಾಣವು ಒಂದು ಸಾವಿರ ಪುರುಷರಿಗೆ ೧೦೨೬ ಮಹಿಳೆಯರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್