ಗೌಡಳ್ಳಿ ಬಿಜಿಎಸ್ ಶಾಲೆಯಲ್ಲಿ ‘ಮಾತೃತ್ವದಿಂದ ಕ್ರಿಯಾತತ್ವ’ ಕಾರ್ಯಕ್ರಮ

ಸೋಮವಾರಪೇಟೆ, ಮಾ. ೯: ಸಮೀಪದ ಗೌಡಳ್ಳಿ ಬಿಜಿಎಸ್ ಶಾಲೆಯಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಮಾತೃತ್ವದಿಂದ ಕ್ರಿಯಾತತ್ವ-ಮಕ್ಕಳ ಅಮ್ಮಂದಿರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ತಾಯಂದಿರು ತಮ್ಮ

ಶಿರಂಗಾಲ ಮಂಟಿಗಮ್ಮ ದೇವಾಲಯದಲ್ಲಿ ಪೂಜೋತ್ಸವ

ಕೂಡಿಗೆ, ಮಾ. ೯: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮದ ಗ್ರಾಮ ದೇವತಾ ಸಮಿತಿಯ ವತಿಯಿಂದ ಶ್ರೀ ಮಂಟಿಗಮ್ಮ ತಾಯಿಯ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಕಾವೇರಿ ನದಿಯಿಂದ ಮಂಗಳ ವಾದ್ಯದೊಂದಿಗೆ

ವಿದ್ಯಾರ್ಥಿ ಸಂಘದ ಸಮಾರೋಪ ವಿಜ್ಞಾನ ದಿನಾಚರಣೆ

ನಾಪೋಕ್ಲು, ಮಾ. ೯: ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಹಾಗೂ ರಾಷ್ಟಿçÃಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ

ಹರಾಜು ವೀರಾಜಪೇಟೆ ಪುರಸಭೆಗೆ ರೂ೧೧೧೬೦೦ ಲಾಭ

ವೀರಾಜಪೇಟೆ, ಮಾ. ೯: ವೀರಾಜಪೇಟೆ ಪುರಸಭೆ ವಾರ್ಷಿಕ ಹರಾಜಿನಲ್ಲಿ ಒಂದು ಲಕ್ಷ ಹನ್ನೊಂದು ಸಾವಿರದ ಆರುನೂರು ರೂಪಾಯಿ ಲಾಭ ಗಳಿಸಿದೆ. ಪುರಸಭೆಯ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ

ಗೋಣಿಕೊಪ್ಪ ಲಯನ್ಸ್ ಸಂಸ್ಥೆಯಿAದ ಹಾಕಿ ಟರ್ಫ್ ನಿರ್ಮಾಣ

ಗೋಣಿಕೊಪ್ಪ ವರದಿ, ಮಾ. ೯: ಕೊಡಗು ಜಿಲ್ಲೆಯಿಂದ ಅಂರ‍್ರಾಷ್ಟಿçÃಯ ಹಾಕಿ ಆಟಗಾರರನ್ನು ನೀಡಿರುವ ಗೋಣಿಕೊಪ್ಪ ಲಯನ್ಸ್ ಸಂಸ್ಥೆ ತನ್ನ ೫೦ನೇ ವರ್ಷದ ಪೂರೈಸಿದೆ. ಇದರ ನೆನಪಿಗಾಗಿ ಶಾಲೆಯ