ದಕ್ಷ ಆಡಳಿತ ವರ್ಗದಿಂದ ಸಹಕಾರ ಸಂಘದ ಅಭಿವೃದ್ಧಿ ಕುಶಾಲನಗರ, ಮಾ. ೯: ದಕ್ಷ, ಶಿಸ್ತು ಬದ್ಧ ಆಡಳಿತ ವರ್ಗ ಸಿಬ್ಬಂದಿಗಳ ಹಾಗೂ ಸದಸ್ಯರ ಸಹಕಾರದೊಂದಿಗೆ ಮಾತ್ರ ಸಹಕಾರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಕೊಡಗು ಜಿಲ್ಲಾ
ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ಡಿಎಫ್ಓಮಡಿಕೇರಿ, ಮಾ. ೯: ಪ್ರಬಾರ ವಲಯ ಅರಣ್ಯಾಧಿಕಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಸಾಮಾಜಿಕ ಅರಣ್ಯ ವಿಭಾಗದ
ಕೊಡಗಿನ ಗಡಿಯಾಚೆಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ ಬೆಂಗಳೂರು, ಮಾ. ೯: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ. ಪುಟ್ಟಣ್ಣ ಅವರು ಗುರುವಾರ ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ರಾಗಿ ಬೀಸಿ ರೊಟ್ಟಿ ತಟ್ಟಿ ಬಲೂನ್ ಊದಿದ ನಾರಿಯರು ಗೋಣಿಕೊಪ್ಪಲುವಿನಲ್ಲಿ ಮಹಿಳೆಯರ ಸಂಭ್ರಮ ಗೋಣಿಕೊಪ್ಪಲು, ಮಾ. ೯: ಬಣ್ಣ ಬಣ್ಣ ಉಡುಗೆ ತೊಟ್ಟು ಬಂದ ಮಹಿಳೆಯರು, ತಮಗೆ ಇಷ್ಟ ಬಂದ ಸ್ಪರ್ಧೆಯಲ್ಲಿ ತಾಮುಂದು ನಾಮುಂದು ಎಂಬAತೆ ಭಾಗವಹಿಸುವ ಮೂಲಕ ದಿನಪೂರ್ತಿ ಸಂಭ್ರಮಿಸಿದರು.
ಕುಶಾಲನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆಕುಶಾಲನಗರ, ಮಾ. ೯: ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ