ಮುಂಜಾAದಿರ ಚೆಂಗಪ್ಪ ಅವರಿಗೆ ಡಾಕ್ಟರೇಟ್ ಪದವಿಮಡಿಕೇರಿ, ಮಾ. ೧೦: ಮುಂಜಾAದಿರ ಚೆಂಗಪ್ಪ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಡಾಕ್ಟರೇಟ್ ಪದವಿ ಲಭ್ಯವಾಗಿದೆ. ‘Pಡಿoಠಿosiಣioಟಿ ಜಿoಡಿ imಠಿಡಿoviಟಿg ಣhe ಡಿobusಣಟಿess oಜಿ ಣeಟeಛಿom
ಪದಾಧಿಕಾರಿಗಳ ಆಯ್ಕೆಶನಿವಾರಸಂತೆ, ಮಾ. ೧೦: ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಸಂಘಟನೆಯ ಟಿಯುಸಿಸಿ ಸಮಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ರಚನೆ ಮಾಡಲಾಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಶನಿವಾರಸಂತೆಯ ಧನು
ಕರೆತಟ್ಟುವಿನಲ್ಲಿ ಕಾಡ್ಗಿಚ್ಚು ಕಾಫಿ ತೋಟಕ್ಕೆ ಹಾನಿಮಡಿಕೇರಿ, ಮಾ. ೧೦: ಮರಂದೋಡ ಗ್ರಾಮದ ಕರೆತಟ್ಟುವಿನಲ್ಲಿ ತಾ. ೯ರಂದು ಕಾಡ್ಗಿಚ್ಚು ಸಂಭವಿಸಿ ಮಾರ್ಚಂಡ ಗಣೇಶ್ ಪೊನ್ನಪ್ಪ ಹಾಗೂ ಪೂವಪ್ಪ ಅವರ ತೋಟಕ್ಕೆ ಹಾನಿಯಾಗಿದೆ. ಸುಮಾರು ೫ ಎಕರೆ
ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕರಿಕೆ,ಮಾ, ೧೦: ಇಲ್ಲಿಗೆ ಸಮೀಪದ ಚೆತ್ತುಕಾಯ ಕುಂಡತ್ತಿಕಾನ ಎಂಬಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದ ಭಾಗಮಂಡಲ- ವಲಯ ಕರಿಕೆ ಉಪವಲಯದ ಕುಂಡತ್ತಿಕಾನ ಚೀಟೆ ಎಂಬಲ್ಲಿ
ದಕೊಡಗಿನಲ್ಲಿ ಮತ್ತೆ ಶುರುವಾಯಿತು ಹುಲಿ ಕಾಟ ಗೋಣಿಕೊಪ್ಪಲು, ಮಾ. ೧೦: ದ.ಕೊಡಗಿನ ವಿವಿಧ ಭಾಗದಲ್ಲಿ ಮತ್ತೆ ಹುಲಿಯ ಕಾಟ ಆರಂಭವಾಗಿದ್ದು ಕಾನೂರು, ಕೋತೂರು ಭಾಗದ ರೈತರಾದ ಚೆರಿಯಂಡ ವಸಂತ ಪೂವಯ್ಯ ಅವರಿಗೆ ಸೇರಿದ ಎರಡು