ರಕ್ತದಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಕರೆನಾಪೋಕ್ಲು, ಮಾ. ೯: ಪ್ರತಿ ಯೊಬ್ಬರ ಜೀವನದಲ್ಲಿ ಒಮ್ಮೆ ಯಾದರೂ ರಕ್ತದಾನ ಮಾಡುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕೆAದು ಸ್ಥಳೀಯ ಕೆಪಿಎಸ್ ಶಾಲೆಯ ಪ್ರಬಾರ ಉಪ ಪ್ರಾಂಶುಪಾಲ
ಸಂಪ್ರದಾಯ ಬದ್ಧವಾಗಿ ನಡೆದ ಚೆಟ್ಟಳ್ಳಿಯ ಚೇರಳ ಭಗವತಿ ಉತ್ಸವಚೆಟ್ಟಳ್ಳಿ, ಮಾ. ೯: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ದೇವಾಲಯದ ಸಂಪ್ರದಾಯದAತೆ ಶ್ರದ್ಧಾಭಕ್ತಿಯಿಂದ ನೆರವೇರಿಯಿತು. ಫೆ. ೨೮ ರಂದು ಬೆಳಿಗ್ಗೆ ಊರಿನವರೆಲ್ಲ ಸೇರಿ ದೇವರ
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೋಣಿಕೊಪ್ಪ ವರದಿ, ಮಾ. ೯: ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಬೆಟ್ಟ ಚೆಷೈರ್‌ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ಚೆಪ್ಪುಡೀರ
ಬಿಜೆಪಿಯ ಎಲ್ಲ ಶಾಸಕರ ಮನೆಯ ಮೇಲೆ ಲೋಕಾ ದಾಳಿಗೆ ಒತ್ತಾಯಮಡಿಕೇರಿ, ಮಾ. ೯: ಬಿಜೆಪಿಯ ಎಲ್ಲ ಶಾಸಕರು ಮತ್ತು ಸಚಿವರ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಯಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ
ಪ್ರಸೂತಿ ತಜ್ಞೆ ಡಾ ಗೌರಮ್ಮ ಅವರಿಗೆ ಸನ್ಮಾನ*ಗೋಣಿಕೊಪ್ಪ, ಮಾ. ೯: ಅತ್ತೂರು ಕೊಡವ ಕಲ್ಚರ್ ಮತ್ತು ರಿಕ್ರಿಯೇಷನ್ ಮಹಿಳಾ ಕ್ಲಬ್ ವತಿಯಿಂದ ಹಿರಿಯ ಪ್ರಸೂತಿ ತಜ್ಞೆ ಪಾರುವಂಗಡ ಡಾ. ಗೌರಮ್ಮ ಅವರನ್ನು ಅಂರ‍್ರಾಷ್ಟಿçಯ ಮಹಿಳಾ