ತಾ ೧೩ ರಂದು ಸಂತ್ರಸ್ತರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಮಡಿಕೇರಿ, ಮಾ. ೧೦: ಮೂರು ವರ್ಷಗಳ ಹಿಂದೆ ಮುಂಗಾರಿನ ಅವಧಿಯಲ್ಲಿ ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆಲ್ಲಿಹುದಿಕೇರಿಯ ನಲ್ವತ್ತು ಎಕರೆ ಗ್ರಾಮದಲ್ಲಿ
ಏ ೨೯ ರಿಂದ ಅಮ್ಮಕೊಡವ ಅಮ್ಮತ್ತೀರ ಕ್ರಿಕೆಟ್ ಕಪ್ಗೋಣಿಕೊಪ್ಪ ವರದಿ, ಮಾ. ೧೦: ಅಖಿಲ ಅಮ್ಮಕೊಡವ ಸಮಾಜದಲ್ಲಿ ಆಯೋಜಿಸಿದ್ದ ಅಮ್ಮತ್ತೀರ ಕ್ರಿಕೆಟ್ ನಮ್ಮೆ ಲಾಂಚನ ಅನಾವರಣ ಕಾರ್ಯಕ್ರಮದಲ್ಲಿ ಇಪ್ರಿಲ್ ೨೯ ರಿಂದ ಅಮ್ಮಕೊಡವ ಕೌಟುಂಬಿಕ ಅಮ್ಮತ್ತೀರ
ವಿಶ್ವ ರಂಗಭೂಮಿ ದಿನಾಚರಣೆಮಡಿಕೇರಿ, ಮಾ. ೧೦ : ಕರವಲೆ ಬಾಡಗದಲ್ಲಿರುವ ಅಲ್ಲಾರಂಡ ರಂಗ ಚಾವಡಿ ವತಿಯಿಂದ ತಾ.೨೩ರಂದು ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦.೩೦ಗಂಟೆಗೆ ಭಾರತೀಯ ವಿದ್ಯಾಭವನ
ಮುಸ್ಲಿಂ ಸೊಸೈಟಿ ಹಣ ದುರುಪಯೋಗ ಪ್ರಕರಣ ಮಾಜಿ ಅಧ್ಯಕ್ಷನ ಬಂಧನವೀರಾಜಪೇಟೆ, ಮಾ. ೯: ಇಲ್ಲಿನ ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬAಧಿಸಿದAತೆ ಸಂಘದ ಮಾಜಿ ಅಧ್ಯಕ್ಷ ಮೊಹಮ್ಮದ್ ಸುಹೇಬ್
ಶ್ರೀ ಇಗ್ಗುತಪ್ಪ ದೇಗುಲ ಆಕರ್ಷಕ ಮಹಾದ್ವಾರಮಡಿಕೇರಿ, ಮಾ. ೯: ಜಿಲ್ಲೆಯ ಪ್ರಮುಖ ದೇಗುಲವಾದ ಶ್ರೀ ಪಾಡಿ ಇಗ್ಗುತಪ್ಪ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಕಕ್ಕಬ್ಬೆ ಜಂಕ್ಷನ್‌ನಲ್ಲಿ ಆಕರ್ಷಕ ರೀತಿಯಲ್ಲಿನ ಹೆಬ್ಬಾಗಿಲು (ಮಹಾದ್ವಾರ) ನಿರ್ಮಾಣ ಮಾಡಲಾಗಿದೆ.