ಮಡಿಕೇರಿ, ಏ. ೨೮: ಕೊಡಗು ಗೌಡ ಫುಟ್‌ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಮರಗೋಡುವಿನಲ್ಲಿ ಏರ್ಪಡಿಸಲಾಗಿರುವ ಪಾಣತ್ತಲೆ ಕಪ್ ಫುಟ್ಬಾಲ್ ಅಂಗವಾಗಿ ನಡೆದ ವಿವಾಹಿತ ಮಹಿಳೆಯರ ಮುಕ್ತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ೧೧ ಮಾಲ್ದಾರೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬ್ಲಾö್ಯಕ್ ಪ್ಯಾಂರ‍್ಸ್ ಕಟ್ಟೆಮಾಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಇAದು ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಮಾಲ್ದಾರೆ ತಂಡ ೪ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೮ ರನ್ ಪೇರಿಸಿತು. ಉತ್ತರವಾಗಿ ಆಡಿದ ಕಟ್ಟೆಮಾಡು ತಂಡ ಮೂರು ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿ ೧೦ ರನ್‌ಗಳ ಅಂತರದಿAದ ಸೋಲನುಭವಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಮಾಲ್ದಾರೆ ತಂಡ ಟೀಂ ಮರಗೋಡು ತಂಡದ ಎದುರು ೨ ವಿಕೆಟ್‌ಗೆ ೫೮ ರನ್ ಗಳಿಸಿದರೆ, ಮರಗೋಡು ತಂಡ ೪೧ ರನ್ ಗಳಿಸಿ ಸೋಲನುಭವಿಸಿತು. ಮಾಡಿದ ಮಾಲ್ದಾರೆ ತಂಡ ೪ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೮ ರನ್ ಪೇರಿಸಿತು. ಉತ್ತರವಾಗಿ ಆಡಿದ ಕಟ್ಟೆಮಾಡು ತಂಡ ಮೂರು ವಿಕೆಟ್ ಕಳೆದುಕೊಂಡು ೪೮ ರನ್ ಗಳಿಸಿ ೧೦ ರನ್‌ಗಳ ಅಂತರದಿAದ ಸೋಲನುಭವಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಮಾಲ್ದಾರೆ ತಂಡ ಟೀಂ ಮರಗೋಡು ತಂಡದ ಎದುರು ೨ ವಿಕೆಟ್‌ಗೆ ೫೮ ರನ್ ಗಳಿಸಿದರೆ, ಮರಗೋಡು ತಂಡ ೪೧ ರನ್ ಗಳಿಸಿ ಸೋಲನುಭವಿಸಿತು. (ಮೊದಲ ಪುಟದಿಂದ) ಬಡಕಡ ಶೃಂಗ ಪಡೆದುಕೊಂಡರು. ಕೊಡಗು ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಕಟ್ಟೆಮನೆ ಸೋನಾಜಿತ್ ನಿರೂಪಿಸಿದರೆ, ಪಾಣತ್ತಲೆ ರಾಯ್ ಸ್ವಾಗತಿಸಿದರು. ಪಾಣತ್ತಲೆ ವಿನಿರಾಯ್ ವಂದಿಸಿದರು.