SಆPi ಸ್ಪರ್ಧೆ ಕಾಂಗ್ರೆಸ್ ರಿಜs ಗೆ ತಲೆನೋವುಮಡಿಕೇರಿ, ಮಾ. ೨೦: ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗೆ ಇನ್ನೇನೂ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಕಾವೇರಿ ತವರು ನಾಡಿನಲ್ಲಿ ಕೂಡ ದಿನದಿಂದ ದಿನಕ್ಕೆ
ಸಮಾನ ಅವಕಾಶದಿಂದ ಮತ್ತಷ್ಟು ಸಾಧನೆ ಸಾಧ್ಯ ಬಿವಿ ಜಯಣ್ಣಮುಳ್ಳೂರು, ಮಾ. ೨೦: ಮಹಿಳೆಯರಿಗೆ ಸಮಾನ ಅವಕಾಶ ದೊರೆತರೆ ಎಲ್ಲಾ ಕ್ಷೇತ್ರದಲ್ಲೂ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಬಿ.ವಿ. ಜಯಣ್ಣ ಅಭಿಪ್ರಾಯಪಟ್ಟರು. ತಾಲೂಕು
ಡಾಕ್ಟರೇಟ್ ಪದವಿಮಡಿಕೇರಿ, ಮಾ. ೨೦: ತಾ. ೧೫ ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ೪೧ನೇ ಘಟಿಕೋತ್ಸವದಲ್ಲಿ ಮಡಿಕೇರಿಯ ಸಹನಾ ದಿನೇಶ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ದೇವರ ವಾರ್ಷಿಕೋತ್ಸವ ಕೂಡಿಗೆ, ಮಾ. ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕೋತ್ಸವ ಶ್ರಧ್ದಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಗಣಪತಿ
ಒಲಂಪಿಯಾಡ್ನಲ್ಲಿ ರುಶಿಲ್ ಸಾಧನೆಮಡಿಕೇರಿ, ಮಾ. ೨೦: ಇಲ್ಲಿನ ಕೊಡಗು ವಿದ್ಯಾಲಯದ ವಿದ್ಯಾರ್ಥಿ ರುಶಿಲ್ ಎಂ ಅವರು ಸೈನ್ಸ್ ಒಲಂಪಿಯಾಡ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟಿçÃಯ ಜನರಲ್ ನಾಲೆಜ್ ಒಲಂಪಿಯಾಡ್‌ನಲ್ಲಿ ವಲಯ