ಗೌಡಳ್ಳಿ ಗೋಲ್ಡನ್ಗೈಸ್ ತಂಡಕ್ಕೆ ರಾಷ್ಟçಮಟ್ಟದ ಹಿಂದೂ ಫುಟ್ಬಾಲ್ ಕಪ್

ಸೋಮವಾರಪೇಟೆ, ಮಾ.೨೪ : ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ೫ ನೇ ವರ್ಷದ ಮುಕ್ತ ‘ಹಿಂದೂ ಕಪ್’ ಫುಟ್ಬಾಲ್

ಜಿಲ್ಲೆಗೆ ಸುಸಜ್ಜಿತ ಕ್ರೀಡಾಂಗಣಗಳ ಅವಶ್ಯಕತೆ ಇದೆ ಎಎಸ್ ಪೊನ್ನಣ್ಣ

ನಾಪೋಕ್ಲು, ಮಾ. ೨೪: ಸಮಾಜದಲ್ಲಿ ಉಂಟಾದ ಅಂತರವನ್ನು ಒಂದುಗೂಡಿಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅಭಿಪ್ರಾಯ ಪಟ್ಟರು. ನಾಪೋಕ್ಲು ವಿಶ್ವ ಹಿಂದೂ ಪರಿಷತ್ ಹಾಗೂ

ಕೊಡಗಿನಲ್ಲಿ ಕಾಂಗ್ರೆಸ್ ಅಲೆ ಪುಷ್ಪ ಅಮರನಾಥ್

ಗೋಣಿಕೊಪ್ಪಲು, ಮಾ. ೨೪: ಕೊಡಗಿನಲ್ಲಿ ಕಾಂಗ್ರೆಸ್ ಪರ ಅಲೆ ಹೆಚ್ಚಾಗಿದ್ದು ಈ ಬಾರಿ ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ನ ಮಹಿಳಾ

‘‘ಶಕ್ತಿ’’ ಹುಟ್ಟು ಹಬ್ಬ ಸ್ಪರ್ಧೆಯಲ್ಲಿ ತೃತೀಯ ಬಹುಮಾನಿತ ಮಕ್ಕಳ ಕತೆÀ

ರಾಮಪುರದ ವರ್ತಕ ರಾಮಣ್ಣನಿಗೆ ರಮೇಶ್ ಎನ್ನುವ ಒಬ್ಬನೇ ಮಗನಿದ್ದನು. ಏಕೈಕ ಪುತ್ರ ಎನ್ನುವ ಕಾರಣದಿಂದ ರಾಮಣ್ಣನು ಮಗನಿಗೆ ಬೇಕಾದುದೆಲ್ಲವನ್ನೂ ಸ್ವಲ್ಪವೂ ಹಿಂದು ಮುಂದಾಲೋಚಿಸದೆ ತೆಗೆದುಕೊಡುತ್ತಿದ್ದನು. ಮಗನು ಚೆನ್ನಾಗಿ