ಅಮ್ಮತ್ತಿಯಲ್ಲಿ ಯುಗಾದಿ ಆಚರಣೆಶ್ರೀಮಂಗಲ, ಮಾ. ೨೫: ವಿಶ್ವ ಹಿಂದೂ ಪರಿಷತ್ ವತಿಯಿಂದ ಅಮ್ಮತ್ತಿಯಲ್ಲಿ ಯುಗಾದಿ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನೆ, ಉಪನ್ಯಾಸ ಕಾರ್ಯಕ್ರಮ ನಡೆಯಿತು. ತಾ. ೨೧ ರಂದು ಸಂಜೆ
ಶಾಲೆ ಬೀಗ ಒಡೆದ ಕಿಡಿಗೇಡಿಗಳುನಾಪೋಕ್ಲು, ಮಾ. ೨೫: ಶಾಲೆಯ ಬೀಗ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೋಜು ಮಸ್ತಿ ಮಾಡಿ ಪರಾರಿಯಾಗಿದ್ದಾರೆ. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ಶಾಲೆಯ
ಪಂಚರತ್ನ ಯಾತ್ರೆಗೆ ೧೫೦೦ ಮಂದಿಮಡಿಕೇರಿ, ಮಾ. ೨೫: ರಾಜ್ಯ ಜಾತ್ಯತೀತ ಜನತಾದಳದ ವತಿಯಿಂದ ಮೈಸೂರಿನ ರಿಂಗ್ ರೋಡ್‌ನಲ್ಲಿ ತಾ. ೨೬ ರಂದು (ಇಂದು) ನಡೆಯಲಿರುವ ಪಂಚರತ್ನ ಯಾತ್ರೆ ಮುಕ್ತಾಯ ಸಮಾರಂಭಕ್ಕೆ ಜಿಲ್ಲೆಯಿಂದ
ಮಂಡ್ಯದಲ್ಲಿ ಭೀಕರ ಅಪಘಾತ ಅಮ್ಮ ಮಗ ದುರ್ಮರಣಮಡಿಕೇರಿ, ಮಾ. ೨೪: ಮಂಡ್ಯದ ಎಕ್ಸ್ಪ್ರೆಸ್ ವೇ ಬಳಿಯ ಚನ್ನೇಗೌಡನ ದೊಡ್ಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ, ಮಗ ಅಸುನೀಗಿದ್ದು, ಕಾರು ಚಲಾಯಿಸುತ್ತಿದ್ದ ಕುಟುಂಬದ ಮುಖ್ಯಸ್ಥ
ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹತೆನವದೆಹಲಿ, ಮಾ. ೨೪: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅಪರಾಧಿ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಮೋದಿ ಸಮುದಾಯಕ್ಕೆ