ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ಅಂರ್ರಾಷ್ಟಿçÃಯ ಆಟಗಾರರ ಆಕರ್ಷಣೆನಾಪೋಕ್ಲು, ಮಾ. ೨೮: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹತ್ತನೆಯ ದಿನದ ಪಂದ್ಯಾಟದಲ್ಲಿ ಕೊಂಗೇಟಿರ, ಚೊಟ್ಟೆಯಂಡಮಡ,
ಪಟ್ಟಗೇರಿ ಅಂಬಲ ಒಕ್ಕೂಟದ ಸಭೆ ಮಡಿಕೇರಿ, ಮಾ. ೨೮: ಬೇಗೂರು ಗ್ರಾಮದ ಪಟ್ಟಗೇರಿ ಅಂಬಲ ಒಕ್ಕೂಟದ ೯ನೇ ವರ್ಷದ ವಾರ್ಷಿಕ ಸಭೆಯು ಬೇಗೂರು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷ ಮಂತ್ರಡ ರಾಜ
ಕೂಡಿಗೆ ಗ್ರಾಮ ಪಂಚಾಯಿತಿ ಸಭೆಗೆ ಅಧ್ಯಕ್ಷೆ ಗೈರುಕೂಡಿಗೆ, ಮಾ. ೨೮: ಕೂಡಿಗೆ ಗ್ರಾ.ಪಂ.ಯ ಸಭೆಯು ಸೋಮವಾರ ಪೇಟೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ನಡೆಸಲು ಕಳೆದ
ಉದ್ದೇಶವನ್ನು ಬಹಿರಂಗ ಪಡಿಸಲು ಎಂಎ ಮನ್ಸೂರ್ ಆಲಿ ಒತ್ತಾಯಮಡಿಕೇರಿ ಮಾ. ೨೮ : ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಮೀಸಲಾತಿಯ ಹಕ್ಕನ್ನು ಕಸಿದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ತನ್ನ ಮೂಲ ಉದ್ದೇಶವನ್ನು ಬಹಿರಂಗಪಡಿಸಬೇಕೆAದು ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ
ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಅನ್ಯಾಯ ಆರೋಪಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮಡಿಕೇರಿ, ಮಾ. ೨೮ : ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಲೇ ಬರುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ.೪ ರಷ್ಟು ಮೀಸಲಾತಿಯನ್ನು