ಸ್ಮಾರಕ ದತ್ತು ಪಡೆಯಲು ಅವಕಾಶ ಕೊಡಗಿನಲ್ಲಿ ಎರಡು ಸ್ಮಾರಕಗಳು

ಮಡಿಕೇರಿ, ಮಾ. ೨೮: ರಾಜ್ಯದ ಸ್ಮಾರಕಗಳನ್ನು ಸಂರಕ್ಷಿಸುವುದು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಮಾರಕ ದತ್ತು ಯೋಜನೆಯನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ

ಗಾಂಜಾ ಮಾರಾಟ ಯತ್ನ ಮೂವರ ಬಂಧನ

ನಾಪೋಕ್ಲು, ಮಾ. ೨೮: ಸಮೀಪದ ಕೈಕಾಡು ಗ್ರಾಮದ ಬಸ್ ತಂಗದಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಮೂವರನ್ನು ಬಂದಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರ

ವಿವಾಹಿತೆ ಆತ್ಮಹತ್ಯೆಗೆ ಶರಣು

ಮಡಿಕೇರಿ, ಮಾ. ೨೮: ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ. ಭೂಮಿಕಾ (೨೮) ಎಂಬಾಕೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಹೊಸಬಡಾವಣೆ ನಿವಾಸಿ

ದಲಿತ ಸಮುದಾಯದ ಪ್ರಗತಿಗೆ ಹಲವು ಯೋಜನೆ ಜಾರಿ

*ಗೋಣಿಕೊಪ್ಪ, ಮಾ. ೨೭: ದಲಿತರು ಶೋಷಣೆಯ ಬದುಕಿನಿಂದ ಹೊರಬರಲು ಹಲವಾರು ಯೋಜನೆಗಳ ಮೂಲಕ ಅನುಕೂಲತೆ ಯನ್ನು ದಲಿತರ ಮನೆಗಳಿಗೆ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ದಲಿತರ ಪರ

ಕಾಡಾನೆ ದಾಳಿ ಕೃಷಿಕನಿಗೆ ಗಂಭೀರ ಗಾಯ

ಕಣಿವೆ, ಮಾ. ೨೭: ಕುಶಾಲನಗರ ತಾಲೂಕಿನ ಹಾರಂಗಿ ಬಳಿಯ ಅತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ ಪರಿಣಾಮ ಕೃಷಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಅತ್ತೂರು