ಬಿದ್ದು ಸಿಕ್ಕಿದ ಉಂಗುರ ದೇವಾಲಯಕ್ಕೆ

ಕುಶಾಲನಗರ, ಮಾ. ೨೮: ಕುಶಾಲನಗರದ ಹಿರಿಯ ಪತ್ರಿಕಾ ವಿತರಕ ವಿ.ಪಿ.ಪ್ರಕಾಶ್ ಅವರು ತಮಗೆ ಕೆಲವು ಸಮಯ ಹಿಂದೆ ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಗಣಪತಿ ದೇವಾಲಯಕ್ಕೆ ಅರ್ಪಿಸಿದ್ದಾರೆ. ಉಂಗುರ

ಶಾಸಕ ಬೋಪಯ್ಯ ಅವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ ಉದ್ಘಾಟನೆ

ಮಡಿಕೇರಿ, ಮಾ. ೨೮: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೩.೬೫ ಕೋಟಿ ಅನುದಾನದಲ್ಲಿ ನಿರ್ಮಾಣವಾದ ರಸ್ತೆ ಕಾಮಗಾರಿಯನ್ನು ಹಾಗೂ ಕುಂಜಿಲ ವಿವಿಧೋದ್ದೆಶ ಸಹಕಾರ ಸಂಘದ ನೂತನ

ತೈಲ್ಯಾಂಡ್ ರ‍್ಯಾಲಿ ಚಾಂಪಿಯನ್ಶಿಪ್

ಉದ್ದಪAಡ ತಿಮ್ಮಯ್ಯ ಪ್ರಥಮ ಚೆಟ್ಟಳ್ಳಿ, ಮಾ. ೨೮: ತೈಲ್ಯಾಂಡ್ ನಲ್ಲಿ ನಡೆದ ಅಂತರರಾಷ್ಟಿçÃಯಮಟ್ಟದ ರ‍್ಯಾಲಿ ಚಾಂಪಿಯನ್ ಶಿಪ್‌ನಲ್ಲಿ ಭಾರತದಿಂದ ಕೊಡಗಿನ ಅಮ್ಮತ್ತಿಯ ಉದ್ದಪಂಡ ತಿಮ್ಮಣ್ಣ (ತಿಮ್ಮು) ಹಾಗೂ ಮಂಗಳೂರಿನ